Webdunia - Bharat's app for daily news and videos

Install App

ತಲಾ 55 ಎನ್ನುತ್ತಾ ಜನರನ್ನು ರಂಜಿಸಲು ಸಿದ್ಧ ಆಗಿದ್ದಾರೆ ಅಜಿತ್ ಕುಮಾರ್

Webdunia
ಶನಿವಾರ, 18 ಅಕ್ಟೋಬರ್ 2014 (14:18 IST)
ಕಾಲಿವುಡ್ ಸ್ಟಾರ್ ನಟ ಅಜಿತ್ ಕುಮಾರ್. ಅವರು ಗೆಲುವಿಗೆ ಅಗತ್ಯ ಇರುವ ಎಲ್ಲ ರೀತಿಯ ಶ್ರಮಕ್ಕೂ ಸಿದ್ಧ ಆಗ್ತಾರೆ. ಅವರ ಹೊಸ ಚಿತ್ರವನ್ನು ಗೌತಂ ಮೆನನ್ ನಿರ್ದೇಶನ ಮಾಡುತ್ತಿದ್ದಾರೆ. ಆ ಬಗ್ಗೆ ಸಾಕಷ್ಟು ದಿನಗಳಿಂದ ಈ ಚಿತ್ರದ ಬಗ್ಗೆ ಸಾಕಷ್ಟು  ಸುದ್ದಿಗಳು ಹರಡಿವೆ. 
 
ಸಕ್ಸಸ್ ಮತ್ತು ಫೆಯಿಲೂರ್ ಬಗ್ಗೆ ಯಾವುದೇ ರೀತಿಯ ಸಂಬಂಧ ಹೊಂದದೆ ಸದಾ ಕೊಟ್ಟ ಕೆಲಸ ನೀಟಾಗಿ ಮಾಡುವ ಅಪರೂಪದ ನಿರ್ದೇಶಕರ ನಟ ಎವರ್ ಗ್ರೀನ್ ಮಾಸ್  ಮತ್ತು ಕಮರ್ಷಿಯಲ್ ಇಮೇಜ್ ಇರುವ ಹೀರೋ ಅಜಿತ್ ಎಂದೇ ಹೇಳ ಬಹುದಾಗಿದೆ.
 
ಗೌತಂ ಹಾಗೂ ಅಜಿತ್ ಕಾಂಬಿನೇಶನ್ ನಲ್ಲಿ ಸಿದ್ಧ ಆಗುತ್ತಿರುವ ಚಿತ್ರದಲ್ಲಿ ಅಜಿತ್ ಮೂರು ಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಾಮಾನ್ಯವಾಗಿ ಹೀರೋ- ಹೀರೋಯಿನ್ ಗಳು ದ್ವಿಪಾತ್ರಧಾರಿಗಳಾಗಿ ಜನರ ಮುಂದೆ ಬರುತ್ತಾರೆ. ಆದರೆ ಅಜಿತ್ ಈ ಚಿತ್ರದಲ್ಲಿ ಮೂರು ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. 
 
ಇದರಲ್ಲಿ ಅಜಿತ್ ಜೊತೆ ಅನುಷ್ಕ ಶೆಟ್ಟಿ ಮತ್ತು ತ್ರಿಷ ಹೀರೋಯಿನ್ ಗಳಾಗಿದ್ದಾರೆ. ಇನ್ನು ಹೆಸರಿಡದ ಈ ಚಿತ್ರದ ಪೋಸ್ಟರ್ ಗಳು ಜನರಲ್ಲಿ ಆಸಕ್ತಿಯನ್ನು ಉಂಟು ಮಾಡುತ್ತಿದೆ. ಈ ಸಿನಿಮಾದ ಆರಂಭಿಕ ಸಮಯದಲ್ಲಿ ಅಜಿತ್ ಬಿಳಿ ಕೂದಲು ಇರುವ ಫೋಟೋಗಳು ಇತ್ತು. ಆ ಬಳಿಕ ಮಂಗತ್ತ, ವೀರಮ್ , ಆರಂಭಂ ಚಿತ್ರಗಳಂತೆ ಸ್ಟೈಲ್ ಹೊಂದಿದ್ದ ಅಜಿತ್ ಅದಾದ ಬಳಿಕ ಈಗ ತುಂಬಾ ಸ್ಮಾರ್ಟ್ ಯುವಕನಂತೆ ಇರುವ  ಫೋಟೋಗಳು ನೆಟ್ ನಲ್ಲಿ ಹರಿದಾಡುತ್ತಿವೆ. 
 
ಇವುಗಳು ಅವರ ಅಭಿಮಾನಿಗಳಲ್ಲಿ ಸಾಕಷ್ಟು ಖುಷಿ ಹಾಗೂ ಕುತೂಹಲ ಉಂಟು ಮಾಡಿದೆ. ಈಗ ಕಪ್ಪು ಕೂದಲು ಗಡ್ಡ ಇರುವ ಫೋಟೋಗಳು ಬಿಡುಗಡೆ ಆಗಿದ್ದು ಅದು ಇಂಟರ್ ನೆಟ್ ನಲ್ಲಿ ಗದ್ದಲ ಎಬ್ಬಿಸುತ್ತಿದೆ. ದೀಪಾವಳಿಯ ಸಮಯದಲ್ಲಿ ಈ ಚಿತ್ರದ ಟ್ರೇಲರ್ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ಚಿತ್ರತಂಡ ತಿಳಿಸಿದೆ. ಈ ಸಿನಿಮಾಗೆ ತಲಾ 55  ಎನ್ನುವ ಟೈಟಲ್ ನ್ನು ನೀಡುವ ಸಾಧ್ಯತೆ ಇದೆ ಎಂದು ಕಾಲಿವುಡ್ ನಲ್ಲಿ ಸುದ್ದಿ ಹರಡಿದೆ... 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments