Webdunia - Bharat's app for daily news and videos

Install App

ಮುನ್ನಿ ಜೊತೆಗೆ ಫೋಟೋಗೆ ಪೋಸ್ ಕೊಟ್ಟ ಕತ್ರೀನಾ

Webdunia
ಶನಿವಾರ, 1 ಆಗಸ್ಟ್ 2015 (10:28 IST)
ಮುನ್ನಿ. ಈ ಹೆಸರು ಹೇಳಿದ್ರೇನೇ ಭಜರಂಗಿ ಭಾಯಿಜಾನ್ ಚಿತ್ರದಲ್ಲಿನ ಮುನ್ನಿ ಅಭಿನಯ ಕಣ್ಣೆದುರು ಸುಳಿದಾಡುತ್ತೆ. ತನ್ನ ಮುಗ್ಧ ಹಾಗೂ ಮನೋಜ್ಞ ಅಭಿನಯದ ಮೂಲಕ ಬಾಲ ನಟಿ ಹರ್ಷಾಲಿ ಮಲ್ಹೋತ್ರಾ ಈಗಾಗಲೇ ವಿಶ್ವದಾದ್ಯಂತ ಮನೆ ಮಾತಾಗಿದ್ದಾಳೆ. ಅಲ್ಲದೇ ಆಕೆಯ ನಟನೆಗೆ ಬಾಲಿವುಡ್ ನಟ- ನಟಿಯರೂ ಕೂಡ ಫಿದಾ ಆಗಿದ್ದಾರೆ. ಅದರಲ್ಲಿ ಕತ್ರೀನಾ ಕೈಫ್ ಕೂಡ ಒಬ್ಬರು.
ಇತ್ತೀಚೆಗೆ ಕತ್ರೀನಾ ಕೈಫ್ ಅವರಿಗೆ ಮುನ್ನಿಯನ್ನು ಭೇಟಿ ಮಾಡೋ ಅವಕಾಶ ಸಿಕ್ಕಿತ್ತಂತೆ. ಅದು ಯಶ್ ರಾಜ್ ಸ್ಟುಡಿಯೋದಲ್ಲಿ. ಈ ವೇಳೆ ಕೆಲ ಹೊತ್ತು ಕ್ಯಾಟ್ ಮುನ್ನಿ ಜೊತೆ ಕಳೆದ್ರಂತೆ ಅಲ್ಲದೇ ಆಕೆಯ ನಟನೆಯನ್ನು  ಪ್ರಶಂಸಿದ್ರಂತೆ. ಅಲ್ಲದೇ ಮುನ್ನಿ ಜೊತೆ ಫೋಟೋಗೂ ಪೋಸ್ ಕೊಟ್ರಂತೆ. ಇನ್ನು ಮುನ್ನಿ ಜೊತೆ ಕಾಲ ಕಳೆದದ್ದು ಕತ್ರೀನಾಗೆ ತುಂಬಾನೇ ಖುಷಿ ಕೊಟ್ಟಿತ್ತೆಂತೆ. ಅವರ ಬಾಲ್ಯದ ದಿನಗಳನ್ನು ನೆನಪಿಸಿತ್ತಂತೆ.
 
ಸದ್ಯ ಕತ್ರೀನಾ ಕೈಫ್ ಅಭಿನಯ ಫ್ಯಾನ್ ಟೂಮ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು, ಸೈಫ್ ಆಲಿಖಾನ್ ಕತ್ರೀನಾ ಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ರಣಬೀರ್ ಕಪೂರ್ ಜೊತೆ ಜಗ್ಗ ಜಾಸೂಸ್ ನಲ್ಲೂ ಕತ್ರೀನಾ ಕಾಣಿಸಿಕೊಂಡಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments