Webdunia - Bharat's app for daily news and videos

Install App

ಹದಿನೈದು ಕೋಟಿಗಳಿಗೆ ಮಾರಾಟವಾದ ಕರೀನಾ ಕಪೂರ್ ಫ್ಲಾಟ್..?!

Webdunia
ಮಂಗಳವಾರ, 3 ಮಾರ್ಚ್ 2015 (10:19 IST)
ಬಾಲಿವುಡ್  ಸಿನಿ ಪ್ರೇಕ್ಷಕರ ಕನಸಿನರಾಣಿ ಕರೀನಾ ಕೈಫ್.ಆಕೆ ತನ್ನ ಸಿನಿಮಾದಲ್ಲಿ ಎಷ್ಟು ಮೊತ್ತದ ಸಂಭಾವನೆ ಪಡೆಯುತ್ತಾಳೆ ಎನ್ನುವ ಸಂಗತಿ ಯಾರಿಗೂ ಗೊತ್ತಿಲ್ಲ. ಆದರೆ ಆಕೆಯ ಒಂದು ಫ್ಲಾಟ್ಗೆ ಮಾತ್ರ ಒಳ್ಳೆಯ ಬೆಲೆ ಕುದುರಿದೆ. ಮುಂಬೈ ನಲ್ಲಿ ತನ್ನ 2050  ಚದರ ಅಡಿಯಷ್ಟು   ದೊಡ್ಡ ಫ್ಲಾಟ್ ನ್ನು ಸುಮಾರು 15  ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದಾಳೆ. 
ನಿಜವೆಂದರೆ ಇದು ಎರಡು ಫ್ಲಾಟ್. ಒಂದು ಕರೀನಾದು, ಮತ್ತೊಂದು ಆಕೆ ಸಹೋದರಿ ಕರಿಷ್ಮಾದು. ಎರಡು ಅಕ್ಕಪಕ್ಕ ಇರುವ ಫ್ಲಾಟ್ ಆಗಿದೆ. ಎರಡನ್ನು ಸೇರಿಸಿ ದೊಡ್ಡ ಫ್ಲಾಟ್ ಮಾಡಿಕೊಂಡಿದ್ದಾರೆ. ಇದರ ಬೆಲೆ ಹೆಚ್ಚಿದ್ದು ಕಳೆದ ಮೂರು ವರ್ಷಗಳಿಂದ ಮಾರಾಟಕ್ಕೆ ಇಡಲಾಗಿತ್ತು. ಆದರೆ ಅಂತಿಮವಾಗಿ ಇದು ಫಲಿತಾಂಶ ಕಂಡಿದೆ. ಅಷ್ಟೊಂದು ಬೆಲೆ ನೀಡ ಬೇಕಾದ ಗಿರಾಕಿ ಸಿಗುವುದು ಸುಲಭವಲ್ಲ. ಆದ ಕಾರಣ ಇಷ್ಟು ದಿನಗಳ ಕಾಲ ಈಮನೆ ಹಾಗೆ ಉಳಿದಿತ್ತು ಎನ್ನುವ ಮಾತನ್ನು ರಿಯಲ್ ಎಸ್ಟೇಟ್ ಏಜೆಂಟ್ ಹೇಳಿದ್ದಾರೆ. 
 
ಇಷ್ಟು ದಿನಗಳು ಕಾದ ಬಳಿಕವಾದರೂ ತಾನು ಬಯಸಿದ ಮೊತ್ತ ದೊರಕಿದ ಕಾರಣ ತುಂಬಾ ಖುಷಿ ಆಗಿದ್ದಾಳೆ ಕರೀನ. ಬಾಲಿವುಡ್ ಮತ್ತೊಬ್ಬ ಸ್ಟಾರ್ ನಟ ಅಭಿಷೇಕ್ ಬಚ್ಚನ್ ಇತ್ತೀಚೆಗೆ 41 .4ಲಕ್ಷ ರೂಪಾಯಿಗಳಷ್ಟು  ಬೆಲೆ ಬಾಳುವ ಆಸ್ತಿಯನ್ನು ಕೊಳ್ಳಲು ಬುಕ್ ಮಾಡಿದ್ದಾರಂತೆ! ದುಡ್ಡಿದ್ದವ ದೊಡ್ಡಪ್ಪ ಇಲ್ಲದವ ಬೆಪ್ಪ!
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments