Webdunia - Bharat's app for daily news and videos

Install App

ಕರುಣಾನಿಧಿ ಜೊತೆ ಬೆರೆತು ಕೆಲಸ ಮಾಡಿದ್ದ ಜಯಾ

Webdunia
ಬುಧವಾರ, 7 ಡಿಸೆಂಬರ್ 2016 (09:49 IST)
ಬೇರೆ ರಾಜ್ಯಗಳ ರಾಜಕೀಯದ ಜೊತೆಗೆ ಹೋಲಿಸಿ ನೋಡಿದರೆ ತಮಿಳುನಾಡು ಪಾಲಿಟಿಕ್ಸ್ ಸ್ವಲ್ಪ ಭಿನ್ನ. ಬೇರೆ ರಾಜ್ಯಗಳಲ್ಲಿ ಅಧಿಕಾರ, ಪ್ರತಿಪಕ್ಷಗಳ ನೇತಾರರು ಅಗತ್ಯ ಬಿದ್ದಾಗ ಒಂದಾಗುತ್ತಿರುತ್ತಾರೆ. ಆದರೆ ತಮಿಳುನಾಡಲ್ಲಿ ಮಾತ್ರ ಆ ರೀತಿ ಇಲ್ಲ.
 
ಒಂದು ಪಕ್ಷ ಅಧಿಕಾರಕ್ಕೆ ಬಂದರೆ ಇನ್ನೊಂದು ಪಾರ್ಟಿಗೆ ನಿದ್ದೆ ಇಲ್ಲದಂತೆ ಮಾಡುತ್ತೆ.  ಕರುಣಾನಿಧಿ, ಜಯಲಲಿತಾ ಹೀಗೆ  ಒಬ್ಬರು ಅಧಿಕಾರದಲ್ಲಿದ್ದಾಗ ಇನ್ನೊಬ್ಬರನ್ನು ಜೈಲು ಪಾಲಾಗಿದ್ದರು. ಇವರಿಬ್ಬರೂ ಹಾವು ಮುಂಗುಸಿ ತರಹ ಇದ್ದರು. ಆ ರೀತಿ ಇದ್ದವರು ಒಂದೇ ಸಿನಿಮಾದಲ್ಲಿ ಕೆಲಸ ಮಾಡಿದ್ದರಂತೆ.
 
ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ರಾಜಕೀಯಕ್ಕೆ ಬರುವುದಕ್ಕೂ ಮುನ್ನ ತಮಿಳು ಸಿನಿಮಾ ಉದ್ಯಮದಲ್ಲಿ ಹೆಸರಾಂತ ಬರಹಗಾರ. ಅವರ ಕೈಯಲ್ಲಿ ಬರೆಸಿಕೊಳ್ಳಬೇಕು ಎಂದು ನಿರ್ದೇಶಕರು, ನಿರ್ಮಾಪಕರು ಕಾಯಬೇಕಾಗಿತ್ತು. 
 
ಜಯಲಲಿತಾ ಸಿನಿಮಾಗಳಲ್ಲಿ ಅಡಿಯಿಡುವ ಸಮಕ್ಕೆ ಸಿನಿಮಾ ಕೆಲಸಗಳನ್ನು ಕಡಿಮೆ ಮಾಡಿಕೊಂಡು ಡಿಎಂಕೆ ಪಕ್ಷದ ವ್ಯವಹಾರಗಳಲ್ಲಿ ಮುಳುಗಿಹೋಗಿದ್ದರು ಕರುಣಾನಿಧಿ. ಆದರೆ 1966ರಲ್ಲಿ ಬಂದ ಮಣಿಮುಕುಟಂ ಸಿನಿಮಾ ಇವರಿಬ್ಬರನ್ನೂ ಒಂದೇ ಕಡೆಗೆ ಸೇರಿಸಿತು. ಆ ಸಿನಿಮಾಗೆ ಕರುಣಾನಿಧಿ ಸಾಹಿತಿ. ಜಯಲಲಿತಾ ಸೆಕೆಂಡ್ ಹೀರೋಯಿನ್. ಹಾಗೆ ಕರುಣಾ ಬರೆದ ಒಂದು ಪಾತ್ರವನ್ನು ಪೋಷಿಸಿದ್ದರು ಜಯಲಲಿತಾ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Ranya Rao: ಗೋಲ್ಡ್ ರಾಣಿ ರನ್ಯಾ ರಾವ್ ಪರಿಸ್ಥಿತಿ ಏನಾಗಿದೆ ನೋಡಿ: ಶಾಕಿಂಗ್ ಸುದ್ದಿ

ಎರಡೇ ವಾರದ ಹಿಂದೆ ಪಹಲ್ಗಾಮ್ ಸ್ಥಿತಿ ಹೀಗಿತ್ತು : ಭಯಾನಕ ಸತ್ಯ ಬಿಚ್ಚಿಟ್ಟ ಗಣೇಶ್ ಕಾರಂತ್

Pahalgam Terror Attack:ಪಾಕ್‌ನ ನಟ-ನಟಿಯರಿಗೂ ತಟ್ಟಿದ ಬಿಸಿ, ಫವಾದ್ ಖಾನ್ ಸಿನಿಮಾಕ್ಕಿಲ್ಲ ಬಿಡುಗಡೆ ಭಾಗ್ಯ

ಅಣ್ಣಾವ್ರ ಬರ್ತ್ ಡೇ: ಸಮಾಧಿಗೆ ಕುಟುಂಬಸ್ಥರಿಂದ ಪೂಜೆ, ಯಾರೆಲ್ಲಾ ಬಂದಿದ್ರು ನೋಡಿ

ಮುಂದಿನ ಸುದ್ದಿ
Show comments