Webdunia - Bharat's app for daily news and videos

Install App

ಜನಾರ್ಧನ ರೆಡ್ಡಿ ಮಗಳ ಮದುವೆಯೋ ಹುಟ್ಟುಹಬ್ಬವೋ?!

Webdunia
ಬುಧವಾರ, 16 ನವೆಂಬರ್ 2016 (12:13 IST)
ಬೆಂಗಳೂರು: ಅರಮನೆ ಮೈದಾನದಲ್ಲಿಗಾಲಿ ಜನಾರ್ಧನ ರೆಡ್ಡಿ ಮಗಳು ಬ್ರಹ್ಮಿಣಿ ಅವರ ಅದ್ಧೂರಿ ವಿವಾಹ ಕಾರ್ಯಕ್ರಮ ನಡೆಯುತ್ತಿದೆ. ಆದರೆ ಅಚ್ಚುಕಟ್ಟಾಗಿ ಮಾಡಿದ ಅದ್ಧೂರಿ ವಿವಾಹದಲ್ಲಿ ಯಡವಟ್ಟುಗಳ ಸರಮಾಲೆಯೂ ಇದೆ.

ರಾಜಕಾರಣಿಯೊಬ್ಬರು ಮೈಕ್ ಮುಂದೆ ನಿಂತು ವದೂ ವರರಿಗೆ ಶುಭಹಾರೈಸುವಾಗ ಜನಾರ್ಧನ ರೆಡ್ಡಿ ಮಗಳಿಗೆ ವಿವಾಹದ ಶುಭಾಶಯ ಎನ್ನುವ ಬದಲು, ಹುಟ್ಟು ಹಬ್ಬದ ಶುಭಾಷಯ ಎಂದು ಎಡವಟ್ಟು ಮಾಡಿಕೊಂಡರು.

ಇನ್ನೊಂದೆಡೆ ವಿವಾಹ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರೂ ಆಗಮಿಸಿ ದಂಪತಿಗೆ ಶುಭ ಹಾರೈಸಿದ್ದಾರೆ. ಕನ್ನಡ ಚಿತ್ರರಂಗದಿಂದ ಕ್ರೇಜಿಸ್ಟಾರ್ ರವಿಚಂದ್ರನ್, ಗೋಲ್ಡನ್ ಸ್ಟಾರ್ ಗಣೇಶ್, ಪ್ರಣಯ ರಾಜ ಶ್ರೀನಾಥ್, ದ್ವಾರಕೀಶ್, ಹಿರಿಯ ನಟ ಜಯಂತಿ, ತಮಿಳು ನಟ ವಿಶಾಲ್, ತೆಲುಗಿನ ಬ್ರಹ್ಮಾನಂದ ಶರತ್ ಬಾಬು ಸೇರಿಂದತೆ ಚಿತ್ರರಂಗದ ಅನೇಕ ಗಣ್ಯರು ಆಗಮಿಸಿದ್ದಾರೆ.

ವಿವಾಹ ಸಮಾರಂಭದಲ್ಲಿ ಕನ್ನಡ ಹಾಡುಗಳನ್ನು ತೆಲುಗು ಹಾಡುಗಾರರಿಂದ ಹಾಡುಗಾರರಿಂದ ಹಾಡಿಸಿ ಜನಾರ್ಧನ ರೆಡ್ಡಿ ಕನ್ನಡ ಪ್ರೇಮ ಮೆರೆದರು!  ಇದು ಕನ್ನಡ ಹಾಡೋ ತೆಲುಗು ಹಾಡೋ ಎಂದು ನಿಮಗೆ ಸಂಶಯ ಬಂದರೆ ಕ್ಷಮಿಸಿಬಿಡಬೇಕು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಾಹಸಸಿಂಹ ಡಾ ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ನೀಡಲು ಸಿಎಂಗೆ ಮನವಿ ಸಲ್ಲಿಸಿದ ಅನಿರುದ್ಧ ಜತ್ಕರ್

ಮಾದೇವ ಸಕ್ಸಸ್ ಖುಷಿಯಲ್ಲಿದ್ದ ವಿನೋದ್ ಪ್ರಭಾಕರ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

ಆ ಪಾತ್ರದಲ್ಲಿ ಬೇರೊಬ್ಬರನ್ನು ಊಹಿಸಲು ಸಾಧ್ಯವಿಲ್ಲ: ಕನ್ನಡತಿ ನಿತ್ಯಾ ಮೆನನ್ ಅಭಿನಯವನ್ನು ಕೊಂಡಾಡಿದ ವಿಜಯ್ ಸೇತುಪತಿ

ಆಂಕರ್ ಅನುಶ್ರೀ ಮದುವೆ ಕೊನೆಗೂ ಫಿಕ್ಸ್: ಹುಡುಗ ಯಾರು ನೋಡಿ

ನಟ ದರ್ಶನ್ ಜಾಮೀನು ಭವಿಷ್ಯ ಸುಪ್ರೀಂಕೋರ್ಟ್ ನಲ್ಲಿ: ಡಿಬಾಸ್ ಥೈಲ್ಯಾಂಡ್ ನಲ್ಲಿ

ಮುಂದಿನ ಸುದ್ದಿ
Show comments