Webdunia - Bharat's app for daily news and videos

Install App

ಪರಿಣಿತಿ ಚೋಪ್ರಾ ಆದ್ರೆ ನನ್ನದೇನು ಅಭ್ಯಂತರವಿಲ್ಲ: ಸಾನಿಯಾ ಮಿರ್ಜಾ

Webdunia
ಶನಿವಾರ, 8 ಆಗಸ್ಟ್ 2015 (11:09 IST)
ಬಾಲಿವುಡ್ ನಲ್ಲಿ ಅನೇಕರ ಜೀವನಾಧಾರಿತ ಸಿನಿಮಾಗಳು ಬಂದಿದೆ. ಇದೀಗ ಮತ್ತೊಂದು ಜೀವನಾಧಾರಿತ ಸಿನಿಮಾವೊಂದಕ್ಕೆ ವೇದಿಕೆ ರೆಡಿಯಾಗುತ್ತಿದೆ.  ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಜೀವನ ಕಥೆಯನ್ನು  ಸಿನಿಮಾ ಮಾಡೋದಕ್ಕೆ ಅವರ ಗೆಳತಿ ನಿರ್ದೇಶಕಿ ಫರ್ಹಾ ಖಾನ್ ನಿರ್ಧರಿಸಿದ್ದಾರೆ. 
ಇನ್ನು ಬಾಲಿವುಡ್ ನಲ್ ಕ್ರೀಡಾ ತಾರೆಯೊಬ್ಬರ ಜೀವನಕಥೆ ಸಿನಿಮಾವಾಗುತ್ತಿರೋದು ಇದೇ ಮೊದಲಲ್ಲ. ಈ ಹಿಂದೆ ಮಿಲ್ಖಾ ಸಿಂಗ್ ಜೀವನ ಕಥೆ ಆಧರಿಸಿ ಭಾಗ್ ಮಿಲ್ಖಾ ಭಾಗ್ ಅನ್ನೋ ಸಿನಿಮಾ ತಯಾರಾಗಿತ್ತು. ಮಾಜಿ ಕ್ರಿಕೆಟಿಗೆ ಅಜರುದ್ದೀನ್ ಅವರ ಜೀವನಕಥೆಯನ್ನು ಆಧರಿಸ ಅಜರ್ ಅನ್ನೋ ಸಿನಿಮಾ ಈಗಾಗಲೇ ಶೂಟಿಂಗ್ ಹಂತದಲ್ಲಿದೆ. ಹೀಗಿರುವಾಗಲೇ ಫರ್ಹಾ ಖಾನ್ ತಮ್ಮ ಸ್ನೇಹಿತ ಸಾನಿಯಾ ಸಿನಿಮಾ ಮಾಡಲು ಹೊರಟಿದ್ದಾರೆ.
 
ಸಾನಿಯಾ ಜೀವನಾಧಾರಿತ ಸಿನಿಮಾಗೆ ನಾಯಕಿಯಾಗಿ ಪರಿಣಿತಿ ಛೋಪ್ರಾ ಅವರನ್ನು ಆಯ್ಕೆ ಮಾಡಲು  ಫರ್ಹಾ ಖಾನ್ ಚಿಂತನೆ ನಡೆಸಿದ್ದಾರೆ. ಸಾನಿಯಾ ಕೂಡ ಸಿನಿಮಾಗೆ ಪರಿಣಿತಿ ನಾಯಕಿಯಾಗಿದ್ರೆ ನನ್ನದೇನು ಅಭ್ಯಂತರವಿಲ್ಲ ಎಂದು ತಮ್ಮ ಕಡೆಯಿಂದ ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments