Webdunia - Bharat's app for daily news and videos

Install App

ನಾನು ಪಿ.ಕೆ ಯಲ್ಲ . ನನ್ನ ಹೆಸರು ಜಗತ್ ಜನನಿ. ಹೌದು ಜಗತ್ ಜನನಿ

Webdunia
ಶನಿವಾರ, 18 ಅಕ್ಟೋಬರ್ 2014 (14:21 IST)
ಪೀಕೆ ಚಿತ್ರದ ಮೋಶನ್ ಪೋಸ್ಟರ್ ನಲ್ಲಿ ಅಮೀರ್ ಖಾನ್ ಬೆತ್ತಲೆಯಾಗಿ ಬಂದು ಕೇವಲ ಟ್ರಾನ್ಸಿಸ್ಟರ್ ಮಾತ್ರ ಮುಚ್ಚಿದ್ದ ಪೋಸ್ಟರ್ ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು. ಅದೇರೀತಿ ಈ ಚಿತ್ರದ ನಾಯಕಿ ಅನುಷ್ಕ ಶರ್ಮ ಸಹಿತ ತಾನು ಟ್ರಾನ್ಸಿಸ್ಟರ್ ಹಿಡಿದು ಆಮೀರ್ ಖಾನ್ ಗಿಂತ ಹೆಚ್ಚು ಸುದ್ದಿ ಮಾಡುವುದಾಗಿ ಹೇಳಿದ್ದಲ್ಲದೆ ತನ್ನ ವಾಟ್ಸಪ್ ನಂಬರ್ ಸಹಿತ ನೀಡಿದ್ದಳು.
 
ಅದೇ ರೀತಿ ಈಗ ಆಕೆ ಚಿತ್ರ ಹೊರ ಬಂದಿದೆ ಪೊಲೀಸ್ ಡ್ರಸ್ ನಲ್ಲಿ ಸಂಪೂರ್ಣವಾಗಿ ಮೈ ಮುಚ್ಚಿಕೊಂಡಿರುವ ಅನುಷ್ಕ ತನ್ನ ಸೊಂಟಕ್ಕೆ ಒಂದು ಟ್ರಾನ್ಸಿಸ್ಟರ್ ನ್ನು ಧರಿಸಿದ್ದಾಳೆ.  ಈ ಮೂಲಕ ಆಕೆಯ ಬೆತ್ತಲೆ ಮೈ ನೋಡುವ ಚಪಲಿಗರಿಗೆ ನಿರಾಸೆ ಆಗಿದೆ!
 
ಪಿ.ಕೆ ಮೋಶನ್ ಪೋಸ್ಟರ್  ಯೂ ಟ್ಯೂಬ್ ನಲ್ಲಿ  ಬಿಡುಗಡೆ ಮಾಡಲಾಗಿದೆ. ಈ ಚಿತ್ರದಲ್ಲಿ ಆಮೀರ್ ಖಾನ್, ಅನುಷ್ಕ ಶರ್ಮ ಮುಖ್ಯ ಪಾತ್ರಧಾರಿಗಳಾಗಿದ್ದಾರೆ. ಅನುಷ್ಕ ಬಂದಿದ್ದಾಳೆ ಎಂದು ಆಮೀರ್ ಟ್ವೀಟ್ ಮಾಡಿ ಅದರಲ್ಲಿ  ಯೂ ಟೂಬ್ ಲಿಂಕ್ ನೀಡಿದ್ದಾರೆ.ಎ ದೇಖಾ .. ಹಮಾರ ಜಗ್ಗು .. ಟ್ರಾನ್ಸಿಸ್ಟರ್  ಕೆ ಸಾಥ್  ಎಂದು ಅದರಲ್ಲಿ ಬರೆದಿದ್ದಾರೆ. ಈ ಚಿತ್ರದಲ್ಲಿ ಅನುಷ್ಕ ಪಾತ್ರದ ಹೆಸರು ಜಗತ್ ಜನನಿ . 
 
ಗೊಂದಲ ಆಯ್ತಾ ? ನಾನು ಪಿ.ಕೆ ಯಲ್ಲ . ನನ್ನ ಹೆಸರು ಜಗತ್ ಜನನಿ. ಹೌದು ಜಗತ್ ಜನನಿ ಎಂದು ಹೇಳಿದ್ದಾಳೆ ಅನುಷ್ಕ ಬೇಬಿ. ಆ ಬಳಿಕ ಈ ಇಬ್ಬರು ಜೈಲಿನಲ್ಲಿ ಇದ್ದಂತೆ, ಸೈಕಲ್ ಮೇಲೆ ಕುಳಿತಂತೆ ಮೋಶನ್ ಪೋಸ್ಟರ್ಸ್ ನೀಡಿದ್ದಾರೆ. ಆದರೆ ಈ ಚಿತ್ರದಲ್ಲಿ  ಇವರಿಬ್ಬರ ಪಾತ್ರ ಎಂತಹದ್ದು ಎನ್ನುವುದು ಮಾತ್ರ ಇನ್ನು ತಿಳಿದಿಲ್ಲ.
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments