Webdunia - Bharat's app for daily news and videos

Install App

ದೇಹವನ್ನು ದೇಗುಲದಂತೆ ಕಂಡರೆ ಆ ವ್ಯಕ್ತಿ ದೇವರಂತೆ ಕಂಡು ಬರ್ತಾರೆ -ಶ್ರುತಿ ಹಾಸನ್

Webdunia
ಶನಿವಾರ, 1 ನವೆಂಬರ್ 2014 (12:42 IST)
ಅವಕಾಶಗಳಿಗೆ ಕೊರತೆಯೇ ಇಲ್ಲ ಶ್ರುತಿ ಹಾಸನ್ ಗೆ. ಟಾಲಿವುಡ್ ಮತ್ತು ಕಾಲಿವುಡ್ ಮಾತ್ರವಲ್ಲದೆ ಬಾಲಿವುಡ್ ನಲ್ಲೂ ಸಹಿತ ಅಪಾರವಾದ ಅವಕಾಶಗಳನ್ನು  ತನ್ನದಾಗಿಸಿಕೊಂಡಿರುವ ಚೆಲುವೆ ಈಕೆ.

ಆದರೆ ಆಕೆ ಮಾಧ್ಯಮಗಳ ಮುಂದೆ ಅಂದರೆ ಮಾಧ್ಯಮಗಳಿಗೆ ನೀಡುವ ಸಂದರ್ಶನದಲ್ಲಿ ಮಾತ್ರ ಮನದಲ್ಲಿ ಏನನ್ನು ಇಟ್ಟುಕೊಳ್ಳದೆ ನೇರವಾಗಿ ಹೊರ ಹಾಕುವ ಪದ್ದತಿಗೆ ಆದ್ಯತೆ ನೀಡುತ್ತಿದ್ದಾಳೆ. 
 
ಆಕೆಯ ಮಾತಿನ ಶೈಲಿ ಈಗ ಟಾಲಿವುಡ್ ನ ಟಾಕ್ ಆಫ್ ಟೌನ್ ಆಗಿದೆ. ಸಿನಿಮಾಗಳ ಬಗ್ಗೆ ಮಾಡುವ ವಿಮರ್ಶೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾತನಾಡುತ್ತಾ  ಸಿನಿಮಾ ನೋಡಿ ವಿಮರ್ಶಿಸಿದಷ್ಟು ಸುಲಭವಲ್ಲ ಪಾತ್ರದಲ್ಲಿ ಮಗ್ನವಾಗಿ ಮಾಡುವುದು. ಮಾದಕವಾಗಿ ಕಂಡು ಬಂದರೆ ತುಂಬಾ ಹಸಿಬಿಸಿಯಾಗಿದ್ದಾಳೆ ಎಂದು ಹೇಳುತ್ತಾರೆ ವಿನಃ ತಾವೆಷ್ಟು ಆ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇವೆ, ಚೆನ್ನಾಗಿ ಮಾಡಿದ್ದೇವೆ ಎಂದು ಹೇಳುವುದಿಲ್ಲ.
 
ತಾನು ಸಿನಿಮಾಗಳಲ್ಲಿ  ಗ್ಲಾಮರ್ ಬೊಂಬೆಯಾಗಿ ಕಂಡು ಬಂದಾಗ ತನ್ನ ಬಗ್ಗೆ ತನ್ನ ದೇಹದ ಬಗ್ಗೆ ಏನೇನೇನೋ ಬರೆದರೂ. ನನ್ನ ಶರೀರವನ್ನು ಒಂದು ದೇಗುಲದಂತೆ ಕಂಡರೆ ಬರೆಯುವವರಿಗೆ ನಾನು ದೇವತೆಯಂತೆ ಕಾಣುತ್ತೇನೆ.. ಅದೇ ನನ್ನ ಅಂಗಾಂಗ ಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದರೆ ಆಗ ಅವರು ಕೇವಲ ಅಂತಹ ದೃಷ್ಟಿ ಕೋನ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ನೇರವಾಗಿ ಹೇಳಿದ್ದಾಳೆ.

ಪೆನ್.. ಕಣ್ಣು ಚುರುಕಾಗಿರುವಾಗ ಯಾರು ಒಂದು ಸುಂದರ ಹೆಣ್ಣನ್ನು ದೇವರು-ದೇವತೆ ಅಂತ ಹೇಳಲ್ಲ ಶ್ರುತಿ.. ಈ ಸತ್ಯ ಗೊತ್ತಿದ್ದರು ನೀ ಹೀಗೆ ಮಾತಾಡಬಹುದಾ ಎಂದು ಮಾತನಾಡಿ ಕೊಳ್ಳುತ್ತಿದ್ದಾರೆ ಟಾಲಿವುಡ್ ಮಂದಿ!
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments