Webdunia - Bharat's app for daily news and videos

Install App

ನನ್ನಂತಹವನಿಗಲ್ಲ ರಾಜಕೀಯ ರಾಜಕೀಯಕ್ಕೆ ಬರಲಾರೆ....

Webdunia
ಬುಧವಾರ, 17 ಡಿಸೆಂಬರ್ 2014 (10:26 IST)
ಮತ್ತೇ ರಾಜಕೀಯಕ್ಕೆ ಬರುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ  ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್. ಹಿರಿತೆರೆ ಮಾತ್ರವಲ್ಲ ಕಿರಿತೆರೆಯಲ್ಲೂ ಸಹಿತ ತಮಗೊಂದು ಛಾಪು ಗಳಿಸಿದ ನಟ ಅಮಿತಾಬ್ ಬಚ್ಚನ್ ಅವರು. ತಮ್ಮ ಮಾತಿನ ಶೈಲಿ, ಆಂಗಿಕ ಶೈತಿಯಿಂದ ಎಲ್ಲರ ಗಮನ ಸೆಳೆಯುವಂತೆ ಮಾಡಿದ ನಟ ಬಿಗ್ ಬಿ. ಅವರು ತಾವು ರಾಜಕೀಯದಲ್ಲಿ ತಾವು ಮತ್ತೆ ತಮ್ಮನ್ನು ತೊಡಗಿಸಿಕೊಳ್ಳುವುದಿಲ್ಲ  ಎಂದು ಹೇಳಿದ್ದಾರೆ. ರಾಜಕೀಯಕ್ಕೆ ಒಮ್ಮೆ ಬಂದು ಸುಮ್ಮನೆ ಒದ್ದಾಡಿದ್ದೇನೆ. ರಾಜಕೀಯ ತನಗೆ ಹೊಂದಿಕೆ ಆಗದ ಕ್ಷೇತ್ರ ಎಂದು ಹೇಳಿದ್ದಾರೆ ಅಮಿತಾಬ್ ಬಚ್ಚನ್.   
ಅಲಹಾಬಾದ್ ಲೋಕ ಸಭೆಯಿಂದ  1984ರಲ್ಲಿ  ಕಾಂಗ್ರೆಸ್ ಕಡೆಯಿಂದ ಸ್ಪರ್ಧಿಸಿ ಗೆದ್ದಿದ್ದರು ಬಿಗ್ ಬಚ್ಚನ್.  ಸುಮಾರು ಮೂರು ವರ್ಷಗಳ ಕಾಲ ಅಧಿಕಾರದ ಸವಿ ಕಂಡ ಬಿಗ್ ಬಿಆನಂತರ ಅನೇಕ ಪ್ರಕರಣಗಳಲ್ಲಿ ಸಿಲುಕಿ ರಾಜಿನಾಮೆ ನೀಡಿದ್ದರು. ಎಲ್ಲವು ಸುಖಾಂತವಾದರು ಸಹಿತ  ಬಚ್ಚನ್ ಅವರ ಮನದಲ್ಲಿ ರಾಜಕೀಯ ಎನ್ನುವುದು ದೊಡ್ಡ ಗುಮ್ಮನಂತೆ ಕಾಡಿದ್ದು ಸತ್ಯ. ಆಗ ನನ್ನ ಭಾವುಕತೆ ರಾಜಕೀಯಡೆಗೆ ನಡೆಸಿತ್ತು. ನಿಜ ಬದುಕಿಗೂ, ಭಾವೋದ್ವೇಗಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ ಎನ್ನುವುದನ್ನು ಅರಿತೆ ಎಂದು ಹೇಳಿದ್ದಾರೆ  ಬಿಗ್ ಬಚ್ಚನ್. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments