Select Your Language

Notifications

webdunia
webdunia
webdunia
webdunia

ರಾಮ್ ಕಪೂರ್ ಕಾಂಬಿನೇಶನ್‌ನ ಸಿನಿಮಾ ಎಂದರೆ ತುಂಬಾ ಖುಷಿ: ಸನ್ನಿ

ರಾಮ್ ಕಪೂರ್ ಕಾಂಬಿನೇಶನ್‌ನ ಸಿನಿಮಾ ಎಂದರೆ ತುಂಬಾ ಖುಷಿ: ಸನ್ನಿ
, ಮಂಗಳವಾರ, 28 ಏಪ್ರಿಲ್ 2015 (10:53 IST)
ಬಾಲಿವುಡ್ ನಲ್ಲಿ ನಟನೆ, ಧಾರವಾಹಿ, ಜಾಹೀರಾತು ಹಾಗೂ ಕಾರ್ಯಕ್ರಮಗಳ ನಿರೂಪಣೆಯನ್ನು ಮಾಡುವ ವಿಷಯದಲ್ಲೂ ಸಹಿತ ಸದಾ ಮುಂದಿರುವ ಸ್ಥೂಲದೇಹಿ  ನಟ ರಾಮಕಪೂರ್ ಅವರ ಜೊತೆ ಸೆಕ್ಸಿ ನಟಿ ಆಟ ನಿಜವಾದ ಹಾಸ್ಯ ನಟ ಎಂದು ಹೇಳಿದ್ದಾಳೆ. ಮೊದಲ ಬಾರಿಗೆ ಆಕೆ ರಾಮ್ ಕಪೂರ್ ಅವರ ಜೊತೆ ಸೇರಿ ಕುಚ್ ಕುಚ್ ಲೋಚಾ ಹೈ ಎನ್ನುವ ಹೆಸರಿನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸೆಟ್ಸ್ ನಲ್ಲಿ ರಾಮ್ ಜೊತೆ ಇದ್ದಷ್ಟು ಕಾಲ ಇಡೀ ಚಿತ್ರತಂಡ ಸಕತ್ ಎಂಜಾಯ್ ಮಾಡಿದರಂತೆ. ಆತ ತುಂಬಾ ಖುಷಿ ಖುಷಿಯ ವ್ಯಕ್ತಿತ್ವ ಹೊಂದಿರುವಾತ ಎಂದು ಈ ಸಮಯದಲ್ಲಿ ಆಕೆ ತಿಳಿಸಿದ್ದಾಳೆ.  
ಈ ಚಿತ್ರದಲ್ಲಿ ರಾಮ್ ಕಪೂರ್ 45ರ ಹರೆಯದ ವ್ಯಕ್ತಿಯಾಗಿ ಕಂಡು ಬರುತ್ತಿದ್ದಾರೆ. ಬಾಲಿವುಡ್ ಸ್ಟಾರ್ ಶನಯ(ಸನ್ನಿ ಲಿಯೋನ್)ನ್ನು ಭೇಟಿ ಆದಾಗ ನಡೆಯುವ ಸಂಗತಿಗಳನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತದೆಯಂತೆ. ಈ ಸಿನಿಮಾ ಮೇ8ರಂದು ಬೆಳ್ಳಿತೆರೆಯನ್ನು ಅಲಂಕರಿಸಲಿದೆ. ಇದನ್ನು ದೇವಾಂಗ್ ದಲೋಕಿಯಾ ಅವರು ನಿರ್ದೇಶನ ಮಾಡಿದ್ದಾರೆ. 

Share this Story:

Follow Webdunia kannada