Webdunia - Bharat's app for daily news and videos

Install App

ನನಗಾಗ ಮದುವೆಯಾಗಬೇಕು ಎಂದೆನಿಸಿತ್ತು: ಪ್ರಿಯಾಂಕಾ

Webdunia
ಗುರುವಾರ, 2 ಏಪ್ರಿಲ್ 2015 (09:58 IST)
ಮದುವೆ ಬಗ್ಗೆ ಕೇಳಿದರೆ ಕೆಲವರಿಗೆ ಬಹಳ ಕೋಪ ಬರುತ್ತದೆ. ಪ್ರಿಯಾಂಕ ಮಾತ್ರ ಅದನ್ನು ಬಹಳ ಆರಾಮವಾಗಿ ತೆಗೆದುಕೊಂಡು ಉತ್ತರ ಹೇಳುತ್ತಾಳೆ. ಈವರೆಗೂ ತನಗೆ ಇಷ್ಟವಾದ ವ್ಯಕ್ತಿ ಕಂಡು ಬಂದಿಲ್ಲ ಹಾಗಿರುವಾಗ ಮದುವೆ ಹೇಗೆ ಮಾಡಿಕೊಳ್ಳುವುದು ಎನ್ನುವ ಮಾತನ್ನು ಹೇಳಿದ್ದಾಳೆ ಪ್ರಿಯಾಂಕ.ಮದುವೆ ಆಗಿಲ್ಲ ಆದರೂ ಈಗ ಲೆಕ್ಕವಿಲ್ಲದಷ್ಟು ಕಾಲ ಮದುವಣಗಿತ್ತಿ ಆಗಿದ್ದೇನೆ ಎಂದಿರುವ ಪಿಗ್ಗಿ ಚಾಪ್ಸ್ ನಿಮಗೆ ಮತ್ತೊಂದು ಆಸಕ್ತಿಕರವಾದ ಸಂಗತಿಯನ್ನು ಹೇಳುತ್ತೇನೆ. 
ನನಗೆ ನಾಲ್ಕು ವರ್ಷ ಆಗಿದ್ದಾಗ ಮದುವೆ ಮಾಡಿಕೊಳ್ಳಬೇಕು ಎಂದು ಆನ್ನಿಸಿತ್ತು. ಮನೆತುಂಬಾ ಮಕ್ಕಳು ಬೇಕು ಎಂದು ಅನ್ನಿಸಿತ್ತು. ಆಗ ಮದುವೆ ಎಂದರೆ ಗೊತ್ತಿರಲಿಲ್ಲ, ಆದರೆ ಒಂದು ಮಾತ್ರ ತಿಳಿದಿತ್ತು ಆ ಸಮಯದಲ್ಲಿ ಚೆನ್ನಾಗಿ ಅಲಂಕರಿಸಿಕೊಳ್ಳುತ್ತಾರೆ. 
 
ಶಾಲೆಯಲ್ಲಿ ಆಕೆ ಫ್ಯಾನ್ಸಿ ಡ್ರಸ್ ಕಾಂಪಿಟೆಶನ್ ನಲ್ಲಿ ವಧುವಿನ ಡ್ರಸ್ ಧರಿಸಲು ಆದ್ಯತೆ ನೀಡುತ್ತಿದ್ದೆ. ಕಲರ್ಫುಲ್ ಗಾಗ್ರ, ಚೋಲಿ, ಹಣೆಗೆ ಕೆಂಪು ಬಣ್ಣದ ಸ್ಟಿಕ್ಕರ್, ಕೈ ತುಂಬಾ ಬೆಗಳು, ಡಿಜೈನರ್ ನಕ್ಲೇಸ್ ಹೀಗೆ ಒಂದು ರೇಂಜ್‌ನಲ್ಲಿ ಸಿದ್ಧವಾಗಿ ಬಿಡುತ್ತಿದ್ದೆ. ಇನ್ನು ನಿಜವಾಗಿ ನಾನು ಯಾವಾಗ ಮದುವಣಗಿತ್ತಿ ಆಗ್ತೀನಿ ಎನ್ನುವುದನ್ನು ಕಾಲವೇ ಹೇಳ ಬೇಕು ಎಂದಿದ್ದಾಳೆ ಈ ಚೆಲುವೆ. 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments