Webdunia - Bharat's app for daily news and videos

Install App

ನಯನತಾರಾ ಜೊತೆ ನನ್ನ ಮದುವೆಯಾಗಿಲ್ಲ ನನ್ನ ನಂಬಿ ಪ್ಲೀಸ್ ಪ್ಲೀಸ್!

Webdunia
ಮಂಗಳವಾರ, 19 ಮೇ 2015 (10:28 IST)
ನಯನತಾರ ಅವರ ಬಗ್ಗೆ ತೆಲುಗು ಮತ್ತು ತಮಿಳು ಇಂಡಸ್ಟ್ರಿ ಸದಾ ಗಮನ. ಆಕೆಯು ತನ್ನ ಅಭಿನಯದ ಮೂಲಕ ಜನಮನ ಗೆದ್ದಿರುವ ಈಕೆಯ ವೈಯಕ್ತಿಕ ಬದುಕು ಸಹಿತ ಎಲ್ಲರ ಕೇಂದ್ರಬಿಂದು. ಪ್ರಸ್ತುತ  ನಯನ್ ಯುವ ನಿರ್ದೇಶಕ  ವಿಜ್ಞೇಶ್ ಶಿವನ್  ಮದುವೆ ಆಗಿಯೇ ಬಿಟ್ಟರು ಎನ್ನುವ ಸುದ್ದಿ ತಮಿಳುನಾಡಿನ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು .  
ಈ ಮೊದಲು ಶಿಂಬು, ಪ್ರಭುದೇವ ಅವರ ಜೊತೆ ಅಫೇರ್ ಇದ್ದು ಇನ್ನೇನು ಮದುವೆ ಆಗಿಯೇ ಬಿಟ್ಟರು ಎನ್ನುವಾಗ ಆ ಬಂಧಗಳು ಮುರಿದಿದ್ದವು. ಆದಾದ ಬಳಿಕ ಒಂಟಿ ಬದುಕಿಗೆ ಆಕೆ ಆದ್ಯತೆ ನೀಡಿದ್ದಳು. ಆದರೆ ಇತ್ತೀಚೆಗೆ ಈ ಜೋಡಿ ಮಾಲ್ಡೀವ್ಸ್ ಗೆ ರಜೆ ಕಳೆಯಲು ಹೋಗಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಅಲ್ಲದೆ ವಿಜ್ಞೇಶ್ ಮತ್ತು ನಯನ್ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಸುದ್ದಿ ಸಹಿತ ಅಬ್ಬರವಾಗಿ ಹರಡಿತ್ತು ತಮಿಳು ಮಾಧ್ಯಮಗಳು. ಆದರೆ ನಯನ್ ಈ ಎಲ್ಲಾ ಸಂಗತಿಗಳನ್ನು ಆರಾಮವಾಗಿ ತೆಗೆದುಕೊಂಡಿದ್ದಾಳೆ. 
 
ಈಗ ಮದುವೆ ಆಗಿರುವ ಬಗ್ಗೆ ಹರಡಿರುವ ವದಂತಿಗಳನ್ನು ಅಲ್ಲಗಳೆದು ಟ್ವೀಟ್ ಮಾಡಿದ್ದಾರೆ ಶಿವನ್. ನಾವು ಮದುವೆಯಾಗಿಲ್ಲ, ಅವೆಲ್ಲ ಸುಳ್ಳು ಎಂದಿದ್ದಾರೆ ಟ್ವೀಟ್ ಮಾಡುವುದರ ಮೂಲಕ! ಇಂತಹ ಸುದ್ದಿಗಳು ತಮ್ಮ ವೈಯಕ್ತಿಕ ಬದುಕಿನ ಮೇಲೆ ಹೆಚ್ಚಿ ಪ್ರಭಾವ ಬೀರುತ್ತದೆ. ದಯಮಾಡಿ ಸುದ್ದಿ ಹರಡದಿರಿ ಎಂದು ಕೇಳಿಕೊಂಡಿದ್ದಾರೆ ಯುವ ನಿರ್ದೇಶಕ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments