Select Your Language

Notifications

webdunia
webdunia
webdunia
webdunia

ಜೀವನಾಧಾರಿತ ಚಿತ್ರ ನಿರ್ಮಾಣದಿಂದ ಬೇಸರವಾಗಿಲ್ಲ: ಅಜರುದ್ದೀನ್

ಜೀವನಾಧಾರಿತ ಚಿತ್ರ ನಿರ್ಮಾಣದಿಂದ ಬೇಸರವಾಗಿಲ್ಲ: ಅಜರುದ್ದೀನ್
, ಶನಿವಾರ, 23 ಮೇ 2015 (10:24 IST)
ತನ್ನ ಬದುಕಲ್ಲಿ ನಡೆದ ಮೂರು ಮುಖ್ಯ ಘಟ್ಟಗಳನ್ನು ತೆರೆಯ ಮೇಲೆ ತೋರಿಸಿದರೂ ಸಹಿತ ತನ್ನದೇನೂ ಅಭ್ಯಂತರವಿಲ್ಲ ಎಂದು ಮಾಜಿ ಕ್ರಿಕೆಟ್ ಕ್ಯಾಪ್ಟನ್ ಅಜರುದ್ದೀನ್ ಅವರು ಹೇಳಿದ್ದಾರೆ. ಆತನ ಜೀವನಚರಿತ್ರೆ ಆಧರಿಸಿ ನಿರ್ಮಿಸಿದ ಅಜಹರ್ ಚಿತ್ರದಲ್ಲಿ ಆತನ ಮ್ಯಾಚ್ ಫಿಕ್ಸಿಂಗ್, ಮದುವೆ ಒಳಗೊಂಡಂತೆ ಎಲ್ಲಾ ಸಂಗತಿಗಳನ್ನು ತೋರಿಸಿದ್ದಾರೆ. ಆದರೆ ಇದನ್ನು ತೋರಿಸಿದ್ದಕ್ಕೆ ತನಗೇನೂ ಬೇಸರ ಇಲ್ಲ ಎನ್ನುವ ಮಾತನ್ನು ಅವರು ಹೇಳಿದ್ದಾರೆ. 
ತನ್ನ  ಬದುಕಲ್ಲಿ ಮೂರು ಮುಖ್ಯ ಘಟ್ಟಗಳ  ಬಗ್ಗೆ ತೋರಿಸಲಾಗುವುದು ಎಂದು ಹೇಳಿದ್ದರು. ಆ ಚಿತ್ರದ ಸ್ಕ್ರಿಪ್ಟ್  ಸಹ ಓದಿದ್ದೇನೆ ಎಂದು ಹೇಳಿದ್ದಾರೆ ಅಜರ್. ಟೋನಿ ಡಿಸೋಜ ಅವರ ನಿರ್ದೇಶನದಲ್ಲಿ ಸಿದ್ಧವಾಗಿರುವ ಅಜಹರ್ ಚಿತ್ರದ  ಫಸ್ಟ್ ಲುಕ್ ಗುರುವಾರ ಬಿಡುಗಡೆ ಆಯಿತು. ಅಜರುದ್ದೀನ್ ಪಾತ್ರದಲ್ಲಿ ಇಮ್ರಾನ್ ಹಶ್ಮಿ ಅಭಿನಯಿಸಿದ್ದಾರೆ. ಏಕ್ತಾ ಕಪೂರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. 

Share this Story:

Follow Webdunia kannada