Select Your Language

Notifications

webdunia
webdunia
webdunia
webdunia

ನನಗೆ ಮತ್ತೆ ಅದೇ ಚಟುವಟಿಕೆಯಲ್ಲಿ ತೊಡಗುವ ಬಯಕೆ: ಸನ್ನಿ

ನನಗೆ ಮತ್ತೆ ಅದೇ ಚಟುವಟಿಕೆಯಲ್ಲಿ ತೊಡಗುವ ಬಯಕೆ: ಸನ್ನಿ
, ಗುರುವಾರ, 2 ಏಪ್ರಿಲ್ 2015 (10:04 IST)
ಈಗಾಗಲೇ ಬಾಲಿವುಡ್, ಚಂದನವನ ಸೇರಿದಂತೆ ಭಾರತದ ಬಹುತೇಕ ಎಲ್ಲಾ ವುಡ್‌ಗಳಲ್ಲೂ ತನ್ನ ರಾಶಿ ರೂಪ ತೋರಿಸಿರುವ ಮಾದಕ ನಟಿ ಸನ್ನಿ ಲಿಯೋನ್. ಈಕೆ ಭಾರತೀಯ ಮೂಲದವಳು ಆದರೂ ಸಹಿತ ಬೆಳೆದದ್ದು ವಿದೇಶದಲ್ಲಿ. ಆದ್ದರಿಂದ ಆ ಸಂಸ್ಕೃತಿ ಆಕೆಗೆ ಮೈಗೂಡಿದೆ. ಅಷ್ಟೇ ಅಲ್ಲದೆ ಅಲ್ಲಿ ಪೋರ್ನ್ ಸಿನಿಮಾ ನಿರ್ಮಾಣ-ನಿರ್ದೇಶನದ ಕೆಲಸಗಳನ್ನು ಸಹಿತ ಆಕೆ ಮಾಡಿದ್ದಾಳೆ. 
ಬಾಲಿವುಡ್‌ನಲ್ಲಿ ಜಿಸ್ಮ್ 2, ರಾಗಿಣಿ ಎಂಎಂಎಸ್ ಚಿತ್ರದಲ್ಲಿ ನಟಿಸಿರುವ ಸನ್ನಿ ಲಿಯೋನ್ ಬಿಚ್ಚುವುದಕ್ಕೆ ಹೆದರ ತಾರೆ! ಅಲ್ಲದೆ ಸ್ಪೆಶಲ್ ಸಾಂಗ್ ಮೂಲಕ ಸಹಿತ ಹೆಚ್ಚು ಜನರಿಗೆ ಗೊತ್ತಾಗಿದ್ದಾಳೆ ಈಕೆ. ಸನ್ನಿ ತಮ್ಮ ಚಿತ್ರದಲ್ಲಿ ಇದ್ದರೆ ಸಾಕು ಎನ್ನುವ ಭಾವಕ್ಕೆ ಒಳಗಾಗಿದ್ದಾರೆ ನಿರ್ಮಾಪಕರು. ಒಟ್ಟಾರೆ ಏಕೆ ಅಂದ್ರೆ ಈಗ ಚಿನ್ನದ ಮೊಟ್ಟೆ ಇಡುವ ಕೋಳಿ. ಆದರೆ ಈಗ ಆಕೆ ಸಿನಿಮಾದಲ್ಲಿಯೇ ತನ್ನನ್ನು ತೊಡಗಿಸಿ ಕೊಳ್ಳದೆ ಪುನಃ  ಬ್ಯುಸಿನೆಸ್ ಮಾಡಲು ಸಿದ್ಧತೆ ನಡೆಸಿದ್ದಾಳೆ. 
 
ಸಧ್ಯದಲ್ಲೇ ಒಂದು ಸಿನಿಮಾ ಪ್ರೊಡಕ್ಷನ್ ಹೌಸ್ ಆರಂಭ ಮಾಡುವ ಉದ್ದೇಶ ಹೊಂದಿದ್ದು ಅದಕ್ಕೆ ಬೇಕಾದ ಸಿದ್ಧತೆ ನಡೆಸಿದ್ದಾಳಂತೆ ಈಕೆ. ಜೊತೆಗೆ ಟೀವಿ ಶೋಗಳಿಗೂ  ನಿರ್ಮಾಪಕಿ ಆಗುವತ್ತ ಚಿತ್ತ ನೆಟ್ಟಿದ್ದಾಳೆ. ಈಗ ಆಕೆ ಅಭಿನಯದ ಏಕ್  ಪಹೇಲಿ ಲೀಲಾ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಆ ನಂತರ ಆಕೆ ಸ್ವಂತ ಬ್ಯಾನರ್ ಚಿತ್ರವನ್ನು  ತಯಾರಿಸುತ್ತಾಳಂತೆ. 

Share this Story:

Follow Webdunia kannada