Webdunia - Bharat's app for daily news and videos

Install App

ಮತ್ತೆ ಮಾಧ್ಯಮಗಳ ಕಣ್ಣಿಗೆ ಹಾಟ್ ನಟಿ ಪ್ರಿಯಮಣಿ ಲವ್ವಿಡವ್ವಿ

Webdunia
ಮಂಗಳವಾರ, 4 ನವೆಂಬರ್ 2014 (13:13 IST)
ಸ್ಯಾಂಡಲ್ ವುಡ್ ಸೇರಿದಂತೆ ದಕ್ಷಿಣದ ಎಲ್ಲಾ ವುಡ್ ಗಳಲ್ಲಿ ತನ್ನ ಪ್ರತಿಭೆ ತೋರಿದ ಕನ್ನಡತಿ ಪ್ರಿಯಾಮಣಿ. ಆಕೆಯ ಮದುವೆ, ಬಾಂಧವ್ಯಗಳ ಬಗ್ಗೆ ಸಾಮಾನ್ಯವಾಗಿ ಸುದ್ದಿ ಹರಡುತ್ತಲೇ ಇರುತ್ತವೆ. ಆದರೆ ಅದೆಷ್ಟು ಸತ್ಯ ಎನ್ನುವುದನ್ನು ಆಕೆಯೇ ಬಂದು ಹೇಳಬೇಕಿದೆ.  
 
ಪ್ರಸ್ತುತ ಪ್ರಿಯಾಮಣಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಅಭಿನಯಿಸಿರುವ ಅಂಬರೀಶ ಬಿಡುಗಡೆಯತ್ತ ಇದೆ. ಅಲ್ಲದೆ ಒಂದೆರಡು ಬಹುಭಾಷ ನಿರ್ಮಾಣದ ಚಿತ್ರಗಳು ಆಕೆಯ ಕೈಲಿದೆ ಎನ್ನುವ ಗಾಳಿಸುದ್ದಿ ಇದೆ. ಅವೆಲ್ಲ ಹೊರೆತು ಪಡಿಸಿದರೆ, ಈ ಪ್ರತಿಭಾವಂತ ನಟಿ ಕೇವಲ ತನ್ನ ಅಭಿನಯದಿಂದ ಮಾತ್ರವಲ್ಲ ತನ್ನ ಫ್ರೆಂಡ್ಶಿಪ್ ಮೂಲಕವೂ ಸುದ್ದಿ ಆಗಿದ್ದಾಳೆ. 
 
ಗೋವಿಂದ ಪದ್ಮ ಸೂರ್ಯ ಅವರ ಜೊತೆಗಿನ ಬಾಂಧವ್ಯದ ಬಗ್ಗೆಹೆಚ್ಚು ಸುದ್ದಿ ಆಗಿತ್ತು. ಆದರೆ ಅದ್ಯಾಕೋ ಈಗ ಹೆಚ್ಚು ಆ ಬಗ್ಗೆ ಸುದ್ದಿ ಇಲ್ಲ. ಅವರಿಬ್ಬರ ನಡುವೆ ಏನಾಗಿದೆ.. ಯಾವ ಕಾರಣಕ್ಕೆ ಈಗ ಒಟ್ಟಿಗೆ ಕಾಣುತ್ತಿಲ್ಲ ಎನ್ನುವುದು ನಮಗೆ ಅನಗತ್ಯ. ಆದ್ರೆ ಈ ಚೆಲುವೆ ಹೆಸರು  ಈಗ ಭುತನೇಸೆ ಚಿತ್ರದ ನಟ ಕಿಲ್ಲಿ ದಾರ್ಜಿ ಜೊತೆ ಥಳುಕು ಹಾಕಿಕೊಂಡಿದೆ. ಒಟ್ಟಾರೆ ಸಿನಿಮಾ ಮಂದಿಯಬಗ್ಗೆ ಏನಾದರು ಸುದ್ದಿ ಹರಡುತ್ತಲೇ ಇರುತ್ತದೆ. ಈ ಮುಖಾಂತರ ಅವರು ಸಾರ್ವಜನಿಕ ಸಂಪರ್ಕದಲ್ಲಿ ಇದ್ದೆ ಇರುತ್ತಾರೆ. ಪ್ರಿಯ ಬಗ್ಗೆ ಹೆಚ್ಚು ನಮ್ಮ ಗಮನಕ್ಕೂ ಬಂದಿಲ್ಲ ತಿಳಿದ ತಕ್ಷಣ ನಿಮಗೆ ಹೇಳ್ತಿವಿ.. ! ಅಲ್ಲಿವರೆಗೂ !!
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments