Webdunia - Bharat's app for daily news and videos

Install App

ಒಂದೇ ಸಿನಿಮಾದಲ್ಲಿ 16 ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಹರೀಶ್ ರಾಜ್

Webdunia
ಬುಧವಾರ, 10 ಫೆಬ್ರವರಿ 2016 (11:14 IST)
ಕಿರುತೆರೆ ಹಾಗೇ ಬೆಳ್ಳಿತೆರೆಯಲ್ಲೂ ಮಿಂಚಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ನಟ ಹರೀಶ್ ರಾಜ್. ಇಷ್ಟು ದಿನ ಸ್ಯಾಂಡಲ್ ವುಡ್ ನಿಂದ ಹರೀಶ್ ರಾಜ್ ಅವರು ದೂರವಾಗಿದ್ದಾರೆ ಅಂದುಕೊಂಡಿದ್ದರು.ಆದ್ರೆ ಹರೀಶ್ ಸದ್ದಿಲ್ಲದೇ ಸಿನಿಮಾವೊಂದನ್ನು ಮುಗಿಸಿ ವಾಪಸ್ಸಾಗಿದ್ದಾರೆ. ಅದು ಅವರೇ ನಿರ್ದೇಶಿಸಿ ನಿರಮಿಸುತ್ತಿರುವ ಸಿನಿಮಾ.

 
ಅಂದ್ಹಾಗೆ ಹರೀಶ್ ರಾಜ್ ನಿರ್ದೇಶಿಸಿ ನಿರ್ಮಿಸುತ್ತರುವ ಸಿನಿಮಾ ಶ್ರೀ ಸತ್ಯನಾರಾಯಣ. ಇದು ಭಕ್ತಿ ಪ್ರಧಾನವಾದ ಸಿನಿಮಾ. ಅಚ್ಚರಿಯ ಸಂಗತಿ ಅಂದ್ರೆ ಈ ಸಿನಿಮಾದಲ್ಲಿ ಹರೀಶ್ ರಾಜ್ 16 ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಸತ್ಯನಾರಾಯಣ ದೇವರ ಮಹಿಮೆಯನ್ನು ಸಾರುವ ಸಿನಿಮಾ ಇದಾಗಿದ್ದು, ನಟಿ ರಮ್ಯಾ ಬಾರ್ನೆ ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಂದ್ಹಾಗೆ ಇವರದ್ದು ಸಿನಿಮಾದಲ್ಲಿ ಐದು ವಿಭಿನ್ನ ಪಾತ್ರಗಳು ಇವೆಯಂತೆ.
 
ಇನ್ನು ಒಬ್ಬ ನಟಿಯರಲಿ ಇಲ್ಲಾ ನಟನೇ ಇರಲಿ ಅವನು ಒಂದು ಸಿನಿಮಾದಲ್ಲಿ ಅನೇಕ ಪಾತ್ರಗಳನ್ನು ನಿರವಹಿಸೋದು ಅತ್ಯಂತ ಕಠಿಣವಾದ ಕೆಲಸ. ಹಾಗೇ ರಮ್ಯಾ ಅವರಿಗೂ ಸಿನಿಮಾದಲ್ಲಿ ಐದು ಪಾತ್ರಗಳಲ್ಲಿ ಕಾಣಿಸಿಕೊಳ್ಳೋದು ಬಹು ದೊಡ್ಡ ಸವಾಲಾಗಿತ್ತು ಅಂತಾ ಅವರು ಹೇಳಿದ್ದಾರೆ. ಇನ್ನುಳಿದಂತೆ ಸಿನಿಮಾದಲ್ಲಿ ಹಿರಿಯ ನಟ ರಾಮಕೃಷ್ಣ ಅಭಿನಯಿಸಿದ್ದಾರೆ. "ಎಡಕಲ್ಲು ಗುಡ್ಡದ ಮೇಲೆ' ಚಂದ್ರಶೇಖರ್‌ ಮತ್ತು ಜೈಜಗದೀಶ್‌ ಸಹ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಸಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments