Select Your Language

Notifications

webdunia
webdunia
webdunia
webdunia

ಸಲ್ಮಾನ್ ಖಾನ್ ತಂಗಿಯ ಅದ್ದೂರಿ ಹುಟ್ಟುಹಬ್ಬ

ಸಲ್ಮಾನ್ ಖಾನ್ ತಂಗಿಯ ಅದ್ದೂರಿ ಹುಟ್ಟುಹಬ್ಬ
, ಸೋಮವಾರ, 3 ಆಗಸ್ಟ್ 2015 (10:37 IST)
ಇತ್ತೀಚೆಗಷ್ಟೇ ಸಲ್ಮಾನ್ ತಂಗಿ ಅರ್ಪಿತಾ ಖಾನ್ ಬರ್ತಡೇ ಇತ್ತೀಚೆಗೆ ಮುಂಬೈನ ಖಾಸಗಿ ಹೋಟೆಲ್ ಒಂದರಲ್ಲಿ ಅದ್ದೂರಿಯಾಗಿ ನಡೆಯಿತು. ವಿವಾಹದ ಬಲಿಕ ಅರ್ಪಿತಾ ಖಾನ್ ಳದ್ದು ಮೊದಲ ಬರ್ತಡೇಯಾದ್ದರಿಂದ ಸಲ್ಲು ಭರ್ಜರಿಯಾಗಿ ಪಾರ್ಟಿ ಅರೇಂಜ್ ಮಾಡಿದ್ರಂತೆ.
ಇನ್ನು ಸಲ್ಲುಮಿಯಾ ಪಾರ್ಟಿ ಅಂದ್ರೆ ಕೇಳಬೇಕಾ ಅಲ್ಲಿ ತಾರೆಯರ ದಂಡೆ ನೆರೆದಿತ್ತು. ಶ್ರದ್ಧಾ ಕಪೂರ್,ಸೋನಾಕ್ಷಿ ಸಿನ್ಹಾ, ಕರಣ್ ಜೋಹರ್, ರಿತೇಶ್ ದೇಶ್ ಮುಖ್ , ಜೆನಿಲಿಯಾ, ಕರೀಷ್ಮಾ ಕಪೂರ್ ಜೊತೆಯಾಗೆ ಸಲ್ಮಾನ್ ಖಾನ್ ಕುಟುಂಬದ ಎಲ್ಲಾ ಸದಸ್ಯರು ಬರ್ತಡೇ ಸಂಭ್ರಮಕ್ಕೆ ಸಾಕ್ಷಿಯಾದ್ರು. ಅದರಲ್ಲೂ ಪಾರ್ಟಿಗೆ ಬಂದ ಸೆಲೆಬ್ರಿಟಿಗಳಂತೂ ಹೊಸ ಹೊಸ ಲುಕ್ ಗಳಲ್ಲಿ ಸಖತ್ತಾಗಿ ಮುಂಚುತ್ತಿದ್ದರಂತೆ.
 
ಒಟ್ಟಿನಲ್ಲಿ ಸಲ್ಮಾನ್ ಖಾನ್ ತಮ್ಮ ತಂಗಿಯನ್ನು ಎಷ್ಟು ಪ್ರೀತಿಸುತ್ತಾರೆ ಜೊತೆಗೆ ಸಲ್ಲು ಕುಟುಂಬ ಅರ್ಪಿತಾ ಖಾನ್ ಜೊತೆ ವಿವಾಹದ ಬಳಿಕ ಎಷ್ಟು ಚೆನ್ನಾಗಿ ಬಾಂಧವ್ಯವಿರಿಸಿಕೊಂಡಿದ್ದಾರೆ ಅನ್ನೋದಕ್ಕೆ ಸಾಕ್ಷಿ ಈ ಬರ್ತಡೇ ಪಾರ್ಟಿಯಾಗಿತ್ತು.

Share this Story:

Follow Webdunia kannada