ಗೂಗಲ್ ನಿಂದ ಡಾ.ರಾಜ್ ಕುಮಾರ್ ಗೆ ಅವಮಾನ

Webdunia
ಮಂಗಳವಾರ, 22 ಜೂನ್ 2021 (09:30 IST)
ಬೆಂಗಳೂರು: ಇತ್ತೀಚೆಗೆ ಕನ್ನಡ ಭಾಷೆಗೆ ಅವಮಾನ ಮಾಡಿದ್ದ ಗೂಗಲ್ ಇದೀಗ ಕನ್ನಡದ ವರನಟ ಡಾ. ರಾಜ್ ಕುಮಾರ್ ಗೇ ಅವಮಾನ ಮಾಡಿರುವುದಾಗಿ ವರದಿಯಾಗಿದೆ.


ತಮಿಳಿನ ವಿಕ್ರಮ್ ವೇದ ಸಿನಿಮಾ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಕೊಟ್ಟರೆ ಸಿನಿಮಾ ಪಾತ್ರವರ್ಗದವರ ಲಿಸ್ಟ್ ನಲ್ಲಿ ಡಾ. ರಾಜ್ ಹೆಸರೂ ಇದೆ. ಇಷ್ಟೇ ಆಗಿದ್ದರೆ ಪರವಾಗಿಲ್ಲ.

ಫೋಟೋ ಕೆಳಗೆ ಡಾ.ರಾಜ್ ಹೆಸರು ಹಾಕಿ ಅವರ ಪಾತ್ರವನ್ನು ಹಾಫ್ ಬಾಯಿಲ್ಡ್ (ಅರೆಬೆಂದ ಪಾತ್ರ) ಎಂದು ಅವಮಾನ ಮಾಡಲಾಗಿದೆ. ಕನ್ನಡದ ಮೇರು ನಟನ ಬಗ್ಗೆ ಇಂತಹದ್ದೊಂದು ಪ್ರಮಾದವೆಸಗಿದ ಗೂಗಲ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸುಷ್ಮಾ ರಾವ್ ಒಂಟಿ ಅನ್ಕೊಂಡ್ಬಿಟ್ಟಿದ್ವಿ, ಪತಿ ಮಗನನ್ನು ಪರಿಚಯಿಸಿ ಶಾಕ್ ಕೊಟ್ಟ ಸುಷ್ಮಾ ರಾವ್

ಎ ರೆಹಮಾನ್‌ ಕೋಮುವಾದ ಹೇಳಿಕೆ, ಖ್ಯಾತ ಗಾಯಕನಿಗೆ ಬೆಂಬಲಿಸಿದ ಗಾಯಕರು ಇವರೇ

ಮನೆಯೂಟ ಬೇಕೆಂದ ಪವಿತ್ರಾ ಗೌಡ ಇನ್ಮುಂದೆ ಜೈಲೂಟನೇ ಗತಿ, ಹೈಕೋರ್ಟ್ ಹೇಳಿದ್ದೇನು ಗೊತ್ತಾ

Tamil Big Boss: ಟ್ರೋಫಿ ಗೆದ್ದ ವೈಲ್ಡ್‌ಕಾರ್ಡ್‌ ಸ್ಪರ್ಧಿ, ಅಭಿಮಾನಿಗಳಿಗೆ ಶಾಕ್‌

ಮಂಡ್ಯದ ಹೈದ ಗಿಲ್ಲಿ ನಟ ಬಿಗ್ ಬಾಸ್ ಗೆದ್ದಿದ್ದಕ್ಕೆ ಎಚ್ ಡಿ ಕುಮಾರಸ್ವಾಮಿ ಏನಂದ್ರು ನೋಡಿ

ಮುಂದಿನ ಸುದ್ದಿ
Show comments