Select Your Language

Notifications

webdunia
webdunia
webdunia
webdunia

ಎಂಡಿ ಶ್ರೀಧರ್ ಮುಂದಿನ ಚಿತ್ರ ಕನ್ವರ್ ಲಾಲ್ ನಲ್ಲಿ ಗಣೇಶ್ ಲೀಡ್

ಎಂಡಿ ಶ್ರೀಧರ್ ಮುಂದಿನ ಚಿತ್ರ ಕನ್ವರ್ ಲಾಲ್ ನಲ್ಲಿ  ಗಣೇಶ್  ಲೀಡ್
, ಶನಿವಾರ, 27 ಡಿಸೆಂಬರ್ 2014 (10:10 IST)
ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕ ಎಂ ಡಿ ಶ್ರೀಧರ್ ತಮ್ಮ ಮುಂದಿನ ಚಿತ್ರದಲ್ಲಿ   ಗೋಲ್ಡನ್ ಸ್ಟಾರ್ ಗಣೇಶ್ ಗೆ ಅವಕಾಶ ನೀಡಿದ್ದಾರೆ. ಈ ಯಶಸ್ವಿ ನಿರ್ದೇಶಕರ  ಮುಂದಿನ ಚಿತ್ರದ ಹೆಸರು ಕನ್ವರ್ಲಾಲ್. ಇದು ರಾಜ್ ಕುಮಾರ್ ಡಿ ಫಿಲಿಮ್ಸ್ ಅಡಿಯಲ್ಲಿ ತಯಾರಾಗುತ್ತಿದೆ. ಸಂಕ್ರಾಂತಿ ಹಬ್ಬದ ಸಮಯದಲ್ಲಿ ಈ ಚಿತ್ರ ಸೆಟ್ಟೇರುತ್ತಿದೆ. 
ನಿರ್ಮಾಪಕ ಅರ್ಬಾಜ್ ಖಾನ್ ದಿನೇಶ್ ಗಾಂಧಿ ತಮ್ಮ ಹಿಂದಿನ ಚಿತ್ರ ಛತ್ರಪತಿಯ ಮುಹೂರ್ತಕ್ಕೆ ಬಂದಿದ್ದರು, ಆದರೆ ಅಭಿನಯಿಸಿರಲಿಲ್ಲ. ಅರ್ಬಾಜ್ ಖಾನ್ ಬಳಿ ದಬಾಂಗ್ ಚಿತ್ರದ ರೀಮೇಕ್ ಆಗುತ್ತಿರುವ ಕನ್ವರ್ ಲಾಲ್ ಚಿತ್ರದ ಹಕ್ಕುಗಳನ್ನು ಪಡೆದಿರುವ ನಿರ್ಮಾಪಕರು ಈ ಚಿತ್ರದಲ್ಲಿ ದಬಾಂಗ್ ಚಿತ್ರದ ನಿರ್ಮಾಪಕ , ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಅವರಿಗೆ ಮುಖ್ಯ ಪಾತ್ರಮಾಡುವುದಕ್ಕೆ ಆಹ್ವಾನ ನೀಡಿದ್ದಾರೆ. ಈ ಚಿತ್ರದ ಶೂಟಿಂಗ್ ಕರ್ನಾಟಕ, ಕೇರಳ, ಹೈದರಾಬಾದ್ ಮತ್ತು ಲಂಡನ್ ನಲ್ಲಿ ನಡೆಯಲಿದೆ.

Share this Story:

Follow Webdunia kannada