Select Your Language

Notifications

webdunia
webdunia
webdunia
webdunia

ಲೊಡ್ಡೆಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್

ಲೊಡ್ಡೆಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್
, ಶನಿವಾರ, 1 ಆಗಸ್ಟ್ 2015 (10:22 IST)
ಬಹುದಿನಗಳ ನಂತರ ಕೋಮಲ್ ವಿಭಿನ್ನವಾದ ಗೆಟಪ್ ನಲ್ಲಿ ಕಾಣಿಸಿಕೊಂಡಿರುವ ಲೊಡ್ಡೆ ಸಿನಿಮಾ ಈ ವಾರ ತೆರೆಗೆ ಬಂದಿದೆ. ಕೋಮಲ್ ಕಾಮಿಡಿ ಈಗಾಗಲೇ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆಯಂತೆ.
ಲೊಡ್ಡೆ ಸಿನಿಮಾ ಕಾಮಿಡಿ ಚಿತ್ರವಾದ್ರೂ ಈ ಸಿನಿಮಾದಲ್ಲಿ ಫೈಟ್, ರೊಮ್ಯಾನ್ಸ್ ಹೀಗೆ ಎಲ್ಲವೂ ಇದೆಯಂತೆ. ಹಾಗಾಗಿ  ಸಿನಿಮಾಕ್ಕೆ ಅಭಿಮಾನಿಗಳು ಮನ ಸೋತಿದ್ದಾರಂತೆ. ಇನ್ನು ಸಿನಿಮಾದಲ್ಲಿ ಕೋಮಲ್ ಗೆ ಬಾಂಬೈ ಬೆಡಗಿ ಆಕಾಂಕ್ಷವ ಪುರಿ ಜೋಡಿಯಾಗಿ ಕಾಣಿಸಿಕೊಂಡಿದ್ದು, ಇಬ್ಬರ ಕೆಮೆಸ್ಟ್ರಿ ಚೆನ್ನಾಗಿಯೇ ವರ್ಕ್ ಔಟ್ ಆಗಿದೆ.
 
ಇನ್ನು ಈ ಕಾಮಿಡಿ ಡ್ರಾಮಾವನ್ನು ಎಸ್.ವಿ. ಸುರೇಶ್ ನಿರ್ದೇಶಿಸಿದ್ದು, ಕೇವಲ ಕೋಮಲ್ ಫ್ಯಾನ್ಸ್ ಗ ಮಾತ್ರವಲ್ಲದೇ ವಿಷ್ಣು ಅಭಿಮಾನಿಗಳಿಗೂ ಈ ಸಿನಿಮಾ ಇಷ್ಟವಾಗಿದೆಯಂತೆ. ಹಾಗಾಗಿ ಚಿತ್ರ ಮುಂದಿನ ದಿನಗಳಲ್ಲಿ ಯಾವ ರೀತಿ ಹೆಸರು ಮಾಡುತ್ತೆ ಅನ್ನೋ ಕುತೂಹಲ ಚಂದನವನದಲ್ಲಿ ಮನೆ ಮಾಡಿದೆ.

Share this Story:

Follow Webdunia kannada