Webdunia - Bharat's app for daily news and videos

Install App

ತೆಲುಗು ಚಿತ್ರದಲ್ಲಿ ದುನಿಯಾ ವಿಜಿ.. ಟಾಲಿವುಡ್`ಗೆ ಕನ್ನಡಿಗನ ಗ್ರ್ಯಾಂಡ್ ಎಂಟ್ರಿ

Webdunia
ಗುರುವಾರ, 6 ಏಪ್ರಿಲ್ 2017 (17:39 IST)
ಕನ್ನಡದ ಖ್ಯಾತ ನಟಿ ದುನಿಯಾ ವಿಜಿಗೆ ನೆರೆಯ ತೆಲುಗು ಚಿತ್ರರಂಗ ಕೈಬೀಸಿ ಕರೆದಿದೆ. ಜೂನಿಯರ್ ಎನ್ಟಿಆರ್ ಅಭಿನಯದ ಜೈ ಲವ ಕುಶ ಚಿತ್ರದಲ್ಲಿ ದುನಿಯಾ ವಿಜಿ ಟಾಅಲಿವುಡ್`ಗೆ ಗ್ರ್ಯಾಂಡ್ ಎಂಟ್ರಿಕೊಡುತ್ತಿದ್ದಾರೆ.

ಚಿತ್ರದ ನೆಗೆಟಿವ್ ರೋಲ್`ನ ಹುಡುಕಾಟದಲ್ಲಿದ್ದ ಚಿತ್ರ ನಿರ್ಮಾಪಕರ ಕಣ್ಣಿಗೆ ಬಿದ್ದಿದ್ದು ಕನ್ನಡದ ಪ್ರತಿಭಾವಂತ ನಟ ದುನಿಯಾ ವಿಜಿ. ಮಾಸ್ತಿಗುಡಿ ಚಿತ್ರದ ತಮ್ಮ ಡಿಫರೆಮಟ್ ಗೆಟಪ್ ಮೂಲಕ ಗಮನ ಸೆಳೆದಿರುವ ವಿಜಿಗೆ ತೆಲುಗು ಚಿತ್ರರಂಗ ಕೈಬೀಸಿ ಕರೆದಿದೆ ಎಂದು ವರದಿಯಾಗಿದೆ.

ಶ್ರೀರಾಮನವಮಿಯಂದು ಚಿತ್ರದ ಮೋಶನ್ ಪೋಸ್ಟರ್ ರಿಲೀಸ್ ಆಗಿದ್ದು, ಆನ್`ಲೈನ್`ನಲ್ಲಿ ವೈರಲ್ ಆಗಿದೆ. ಜೂನಿಯರ್ ಎನ್ಟಿಆರ್ ತ್ರಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮೇನಲ್ಲಿ 15 ದಿನ ರಾಜಸ್ಥಾನದಲ್ಲಿ ಶುಟಿಂಗ್ ಫಿಕ್ಸ್ ಆಗಿದೆ. 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಿಚ್ಚ ಸುದೀಪ್ ಬಿಗ್ ಬಾಸ್ ಬಿಡೋದು, ಧೋನಿ ಸಿಎಸ್ ಕೆ ಬಿಡೋದು ಎರಡೂ ಒಂದೇ

ಶೆಫಾಲಿ ಜರಿವಾಲಾ ಕೊನೆಯ ದಿನ ಈ ರೀತಿ ಮಾಡಿದ್ದೇ ಸಾವಿಗೆ ಕಾರಣವಾಯ್ತಾ

ಕುಟುಂಬ ಸಮೇತ ಅಮೆರಿಕಾಗೆ ಹಾರಿದ ರಾಕಿಂಗ್ ಸ್ಟಾರ್ ಯಶ್: video

ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕೆ ಕಿಚ್ಚ ಸುದೀಪ್ ಎಷ್ಟು ಸಂಭಾವನೆ ಪಡೆಯಲಿದ್ದಾರೆ

ಜನ ನಾಯಗನ್ ಚಿತ್ರದ ದಳಪತಿ ಲುಕ್‌ಗೆ ಅಭಿಮಾನಿಗಳು ಫಿದಾ, 3.2ಕೋಟಿಗೂ ಅಧಿಕ ವೀಕ್ಷಣೆ

ಮುಂದಿನ ಸುದ್ದಿ
Show comments