Webdunia - Bharat's app for daily news and videos

Install App

'ಲೀಲಾ' ಳಾಗಿ ಬದಲಾದ ಹಾಟ್ ನಟಿ ದೀಪಿಕಾ ಪಡುಕೋಣೆ

Webdunia
ಭಾನುವಾರ, 16 ನವೆಂಬರ್ 2014 (11:21 IST)
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೆಸರು ಬದಲಾಯಿಸಿದ್ದಾಳೆ! ಒಳ್ಳೆಯ ಹೆಸರು ಗಳಿಸಿ ಸಿನಿಮಾರಂಗದಲ್ಲಿ ಮಿಂಚುತ್ತಿರುವ ದೀಪಿಕಾಳಿಗೆ ಇದೇನಾಯ್ತು? ಎಂದು ಹುಬ್ಬೇರಿಸಬೇಡಿ. ಈಕೆ ತನ್ನ ಹೆಸರು ಬದಲಾಯಿಸಿಕೊಂಡಿದ್ದು ಟ್ವೀಟರ್‌ನಲ್ಲಿ!
 
28ರ ಹರೆಯದ ದೀಪಿಕಾ ಪಡುಕೋಣೆ ಬಾಲಿವುಡ್‌ನಲ್ಲಿ ಹಿಟ್‌ಗಳ ಮೇಲೆ ಹಿಟ್‌ಗಳನ್ನು ನೀಡಿದ ನಟಿ. ಇತ್ತೀಚೆಗೆ ಬಿಡುಗಡೆಯಾದ 'ಹ್ಯಾಪಿ ನ್ಯೂ ಇಯರ್‌' ಸಿನಿಮಾದ ಯಶಸ್ಸಿನ ನಂತರ ಟ್ವೀಟರ್‌ನಲ್ಲಿ ತನ್ನ ಹೆಸರನ್ನು 'ಲೀಲಾ' ಎಂದು ಬದಲಿಸಿಕೊಂಡಿರುವುದಕ್ಕೆ 'ರಾಮ್‌ಲೀಲಾ' ಸಿನಿಮಾದ ಪ್ರಭಾವವೇ ಕಾರಣವಿರಬೇಕು ಎಂದು ಆಕೆಯ ಪ್ರೊಫೈಲ್ ಫೋಟೋ ನೋಡಿದರೆ ಗೊತ್ತಾಗುತ್ತದೆ.
 
ಸದ್ಯ, ಪೀಕೂ ಚಿತ್ರದಲ್ಲಿ ಬ್ಯುಸಿಯಾಗಿರುವ ದೀಪಿಕಾಳ ಕೈಯಲ್ಲಿ ಸಂಜಯ್ ಲೀಲಾ ಬನ್ಸಾಲಿಯವರ 'ಬಾಜಿರಾವ್ ಮಸ್ತಾನಿ' ಚಿತ್ರವೂ ಇದೆ.
 
ಇದೀಗ ಟ್ವೀಟರ್‌ನಲ್ಲಿ ಹೆಸರು ಬದಲಿಸುವ ಮೂಲಕ ದೀಪಿಕಾ ಸುದ್ದಿಗೆ ಗ್ರಾಸವಾಗಿದ್ದು, 'ಲೀಲಾ' ಹೆಸರನ್ನು ಆಕೆಯ ಅಭಿಮಾನಿಗಳು ಮತ್ತು ಫಾಲೋವರ್‌ಗಳು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments