Webdunia - Bharat's app for daily news and videos

Install App

ಪ್ರಭುದೇವಾ ಜೊತೆ ಕನ್ನಡತಿ ತೇಜಸ್ವಿನಿ ಡೇಟಿಂಗ್ ?!

Webdunia
ಶುಕ್ರವಾರ, 24 ಏಪ್ರಿಲ್ 2015 (09:59 IST)
ಮೇಲಿನ ಶೀರ್ಷಿಕೆ ಓದಿದಾಗ ಹೌದಾ ?! ಎನ್ನುವ ಪ್ರಶ್ನೆ ಮೂಡುತ್ತದೆ. ಏಕೆಂದರೆ ಕನ್ನಡದಲ್ಲಿ ತನ್ನ ತಾರ ಬದುಕನ್ನು ಆರಂಭ ಮಾಡಿದ ತೇಜಸ್ವಿನಿ ಆ ಬಳಿಕ ಜನರಿಗೆ ಹೆಚ್ಚು ಗೊತ್ತಾಗುವಷ್ಟು ಚಿತ್ರಗಳಲ್ಲಿ ನಟಿಸಲಿಲ್ಲ. ಆಕೆ ಟಾಲಿವುಡ್ ಕಡೆಗೆ ಹೋಗಿ ಅಲ್ಲಿ ಒಂದು ಸ್ಥಾನ ಪಡೆದಳು. ಈಗ ಬಂದಿರುವ ಸುದ್ದಿ ಏನೆಂದರೆ ಈ ತಾರೆಯ ಬದುಕು ಈಗ ಪ್ರಭುದೇವಾ ಅವರ ಸಾಂಗತ್ಯದಿಂದ ಸಿಂಗಾರಗೊಂಡಿದೆ ಎಂಬುದು. 
ಇವರಿಬ್ಬರೂ ಡೇಟಿಂಗ್ ಮಾಡ್ತಾ ಇದ್ದಾರಂತೆ. ಹಾಗೆಲ್ಲ ಸುಖಾಸುಮ್ಮನೆ ತಿಳಿಯಲು ಸಾಧ್ಯವಿಲ್ಲ, ಇದನ್ನು ಸ್ಪಷ್ಟ ಮಾಡುವಂತೆ ನಡೆದ ಒಂದು ಘಟನೆ ಇವರಿಬ್ಬರ ನಡುವೆ ಕುಚ್ ಕುಚ್ ಇದೆ ಎನ್ನುವುದನ್ನು ಸ್ಪಷ್ಟಪಡಿಸಿದೆ. ಇತ್ತೀಚಿಗೆ ನಡೆದ ಪ್ರೈವೇಟ್ ಪಾರ್ಟಿಯಲ್ಲಿ ಈ ತಾರಾ ಜೋಡಿ ಅತ್ಯಂತ ಕ್ಲೋಜ್ ಆಗಿ ಇದ್ದರಂತೆ.
 
ಆ ಪಾರ್ಟಿಗೆ ಪ್ರಭುದೇವ ಅವರೇ ಹೋಸ್ಟ್ ಆಗಿದ್ದರಂತೆ. ಇವರಿಬ್ಬರ ಕ್ಲೋಜ್ ನೆಸ್ ಕಂಡ ಮಂದಿ ಮನದಲ್ಲಿ ಕಾಡಿದ್ದು ಒಂದೇ ಪ್ರಶ್ನೆ ಇಬ್ಬರು ಡೇಟಿಂಗ್ ನಲ್ಲಿದ್ದಾರಾ? ಆದರೆ ಇದನ್ನು ತೇಜು ಅಲ್ಲಗಳೆದಿದ್ದಾಳೆ. ಇಲ್ಲ ಜನರು ತಪ್ಪಾಗಿ ಓದಿದ್ದಾರೆ. ನಾವು ಕ್ಲೋಸ್ ಫ್ರೆಂಡ್ಸ್ ಅಷ್ಟೇ ಎಂದು ಹೇಳಿದ್ದಾಳೆ. ಡಿಯರ್ ರೀಡರ್ಸ್ ಈಗ ನೀವಿದಕ್ಕೆ ಏನು ಹೇಳ್ತೀರಿ ?

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments