ರೆಕಾರ್ಡ್ ಮಾಡಿದ ಡಿ ಬಾಸ್ ದರ್ಶನ್ ಒಡೆಯ: ಸದ್ಯದಲ್ಲೇ ಅಡಿಯೋ ರಿಲೀಸ್

Webdunia
ಸೋಮವಾರ, 4 ನವೆಂಬರ್ 2019 (08:57 IST)
ಬೆಂಗಳೂರು: ಡಿ ಬಾಸ್ ದರ್ಶನ್ ಅಭಿನಯದ ಒಡೆಯ ಸಿನಿಮಾ ಟೀಸರ್ ಬಿಡುಗಡೆಯಾಗಿ ಯೂ ಟ್ಯೂಬ್ ನಲ್ಲಿ ಹೊಸ ಟ್ರೆಂಡ್ ಹುಟ್ಟು ಹಾಕಿದೆ. ಅಷ್ಟೇ ಅಲ್ಲ, ಕನ್ನಡ ಸಿನಿಮಾವೊಂದು ಇಷ್ಟು ಬೇಗ ಇಷ್ಟೊಂದು  ವ್ಯೂ ಪಡೆದಿದ್ದು ಇದೇ ಮೊದಲ ಬಾರಿ ಎನ್ನುವ ದಾಖಲೆ ಮಾಡಿದೆ.


ಕೇವಲ 100 ನಿಮಿಷದಲ್ಲಿ 1 ಲಕ್ಷ ಲೈಕ್ ಯಾವುದೇ ಕನ್ನಡ ಸಿನಿಮಾವೂ ಪಡೆಯದಷ್ಟು ಲೈಕ್ ಪಡೆದಿರುವ ಒಡೆಯ ಟೀಸರ್ ಹಿಟ್ ಸಿನಿಮಾವಾಗುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ.

ಈ ಸಿನಿಮಾದ ಟೀಸರ್ ಇಷ್ಟು ಸದ್ದು ಮಾಡುತ್ತಿದ್ದರೆ, ಸದ್ಯದಲ್ಲೇ ಅಡಿಯೋ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಗೆ ಜೈಲಿನಲ್ಲಿ ಬೇಕಾದ್ದು ಕೊಡ್ತಿಲ್ಲ ಎಂದು ಕೋರ್ಟ್ ಗೆ ಅರ್ಜಿ

ಯಾರೋ ಒಬ್ಬರಿಂದ ಇಂಡಸ್ಟ್ರಿ ನಡೀತಿಲ್ಲ: ದರ್ಶನ್ ಗೆ ಟಾಂಗ್ ಕೊಟ್ಟ ಉಮಾಪತಿ ಗೌಡ

ನಾನು ಕಂಡಿದ್ದು ಮ್ಯಾಜಿಕ್‌ಗಿಂತ ಕಡಿಮೆಯಿರಲಿಲ್ಲ: ರಿಷಭ್ ಶೆಟ್ಟಿ ಕೊಂಡಾಡಿದ ರಿತೇಶ್ ದೇಶ್‌ಮುಖ್

ರಿಷಬ್ ಶೆಟ್ಟಿಯನ್ನು ನೋಡಿ ನಾವು ತುಂಬಾ ಕಲಿಯೋದಿದೆ: ಮಲಯಾಳಂ ನಟ ಜಯರಾಂ

ಕಾಂತಾರ 1: ರಿಷಭ್ ಶೆಟ್ಟಿ ಕೆಲಸಕ್ಕೆ ಕೆ ಅಣ್ಣಾಮಲೈ ಫಿದಾ, ಪೋಸ್ಟ್‌ನಲ್ಲಿ ಏನಿದೆ

ಮುಂದಿನ ಸುದ್ದಿ
Show comments