Webdunia - Bharat's app for daily news and videos

Install App

ಪೈಸಾ ಪೈಸಾ .. ದುಡ್ಡು ದುಡ್ಡು ಕೇಳ್ತಾ ಇದ್ದಾರೆ ದಲೇರ್ ಮೆಹಂದಿ...

Webdunia
ಗುರುವಾರ, 25 ಸೆಪ್ಟಂಬರ್ 2014 (14:17 IST)
ತುನಕ್ ತುನಕ್ ತುನ್... ತುನಕ್ ತುನಕ್ ತುನ್.. ಹಿಂದಿ ಹಾಡುಗಳನ್ನು ಕೇಳುವವರಿಗೆ ಈ ಹಾಡು ಹೆಚ್ಚು ಚೆನ್ನಾಗಿ  ಗೊತ್ತಿದೆ.. ಇದನ್ನು ಪ್ರಸಿದ್ಧ ಪಂಜಾಬಿ ಗಾಯಕ ದಲೇರ್ ಮೆಹಂದಿ ಹಾಡಿರುವುದು. ಅವರು ಪಂಜಾಬಿ ಸೇರಿದಂತೆ ಭಾರತೀಯ ಭಾಷೆಗಳಲ್ಲೂ ಸಹಿತ ಹಾಡಿದ್ದಾರೆ. 
 
ಈಗ ಕನ್ನಡದಲ್ಲೂ ತಮ್ಮ ಕಂಠ ಸಿರಿಯನ್ನು ತೋರುತ್ತಿದ್ದಾರೆ. ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಆಗಿರುವ ದಲೇರ್ ಅವರು ಪೈಸಾ ಪೈಸಾ .. ದುಡ್ಡು ದುಡ್ಡು ಎಂದು ಹಾಡಿದ್ದಾರೆ. ಎಮಿಲ್ ಅಲಿಯಾಸ್ ಫರ್ಹಾನ್ ರೋಶನ್ ಅವರು ಸಂಗೀತ ನಿರ್ದೇಶನ ಮಾಡಿರುವ ಈ ಹಾಡನ್ನು ದಲೇರ್ ಹಾಡಿದ್ದಾರೆ.ಎಮಿಲ್ ನಿರ್ದೇಶನದಲ್ಲಿ ಸಿದ್ಧ ಆಗಿದ್ದ  ಜಿಂಕೆ ಮರಿನಾ ಹಾಡು ಅತ್ಯಂತ ಫೇಮಸ್ ಆಗಿತ್ತು. ಹೃದಯ ಶಿವ ರಚನೆಯ ಈ ಹಾಡನ್ನು ದಲೇರ್ ಹಾಡಿದ್ದಾರೆ. ಇದೆ ಹಾಡನ್ನು ಕೋಮಲ್ ಕುಮಾರ್ ಸಹಿತ ಹಾಡಿದ್ದಾರೆ.. ಎರಡು ಹಾಡುಗಳು ನಮೋ ಭೂತಾತ್ಮ ಚಿತ್ರದ್ದಾಗಿದೆ. ಕುಮಾರ್ ಅವರು ಚಿತ್ರದ ನಿರ್ಮಾಪಕರಾಗಿದ್ದಾರೆ. 
 
ಅನೇಕಾನೇಕ ಹಿಂದಿ ಭಾಷಿಕ ಹಾಡುಗಾರರು ಕನ್ನಡದಲ್ಲಿ ಹಾಡಿದ್ದಾರೆ. ಈಗ ದಲೇರ್ ಮೆಹಂದಿ ಹೆಸರು ಸೇರ್ಪಡೆ ಆಗಿದೆ. ಕೊರಿಯಾಗ್ರಾಫಿಯಿಂದ ನಿರ್ದೇಶನದತ್ತ ತಮ್ಮ ಚಿತ್ತ ನೆಟ್ಟಿರುವ ಡ್ಯಾನ್ಸ್ ಮಾಸ್ಟರ್ ಮುರಳಿ ಅವರ ನಿರ್ದೇಶನದ ನಮೋ ಭೂತಾತ್ಮ ಚಿತ್ರದಲ್ಲಿ ಕೋಮಲ್ ಕುಮಾರ್ ಹೀರೋ ಆಗಿದ್ದಾರೆ. ಅವರ ಜೊತೆ ತೆಲುಗು ತಮಿಳು ಚಿತ್ರಗಳ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಆಗಿದ್ದು ಈಗ ಭೂತದ ಜೊತೆ ನಟಿಸಲು ಬಂದಿರುವ ಅಲಿ, ಐಶ್ವರ್ಯ ಮೆನನ್, ಹರೀಶ್ ರಾಜ್ ಈ ಚಿತ್ರದಲ್ಲಿ ನಟಿಸಿದ್ದಾರೆ. 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments