Webdunia - Bharat's app for daily news and videos

Install App

ಸೆಕ್ಸಿ ರೂಪಿಕ ಎಷ್ಟು ತೂಕ ಕರಗಿಸಿ ಕೊಂಡಿದ್ದಾಳೆ ಗೊತ್ತೇ ?

Webdunia
ಶನಿವಾರ, 17 ಮೇ 2014 (12:04 IST)
ಕನ್ನಡದಲ್ಲಿ ತಮ್ಮ ದೇಹ ಮತ್ತು ಅಭಿನಯ  ಮುಖಾಂತರ ಅನೇಕ ನಟಿಯರು ಗಮನ ಸೆಳೆಯಲು ಪ್ರಯತ್ನ ಪಟ್ಟಿದ್ದಾರೆ ಅದರಲ್ಲಿ ರೂಪಿಕ ಸಹ ಒಬ್ಬಾಕಿ. ಚೆಲುವಿನ ಚಿಲಿಪಿಲಿಯ ರೂಪಿಕ  ಅನೇಕ ಚಿತ್ರಗಳಲ್ಲಿ ಪ್ರತಿಭೆ ಮಾತ್ರವಲ್ಲ, ಬಿಚ್ಚುದೆಗೆಯ ಮುಖಾಂತರವು ಸಹ ಗಮನ ಸೆಳೆಯಲು ಪ್ರಯತ್ನ ಪಟ್ಟರು ಅದ್ಯಾಕೋ ಪಾಪ ಆಕೆಗೆ ಆ ಪ್ರಯತ್ನಗಳು ಸಫಲ ಮಾಡಲಿಲ್ಲ. ಅದಕ್ಕಾಗಿ ಆಕೆ ತನ್ನ ದೇಹದ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾಳೆ. 
 

 
ನಟ ಶರಣ್ ತಮ್ಮ ದೇಹದ ತೂಕವನ್ನು ಶ್ರೀಮತಿ  ಜಯಲಲಿತಾ ಎನ್ನುವ ಚಿತ್ರಕ್ಕೆಂದು 11  ಕೆಜಿ ತೂಕವನ್ನು ಕಡಿಮೆ ಮಾಡಿಕೊಂಡ ಸಂಗತಿ ತಿಳಿಸಿದ್ದೆವು. ಅದೇರೀತಿ ನಟಿ ರೂಪಿಕ ಸಹ 11  ಕೆಜಿ ಗಾತ್ರ ಕರಗಿಸಿಕೊಂಡಿದ್ದಾಳೆ. 
 
ಕನ್ನಡದಲ್ಲಿ ಒಂದಷ್ಟು ಅವಕಾಶಗಳನ್ನು ಪಡೆದ ಈ ನಟಿ ಕಾಲ್ಗೆಜ್ಜೆ ಚಿತ್ರದ ಮುಖಾಂತರ ತನ್ನ ಪ್ರತಿಭೆ ತೋರಿದಳು. ಅದಾದ ಬಳಿಕ ಆಕೆ ಕುಂಭ ರಾಶಿ, ಪರಿ, ಉಮೇಶ್ ರೆಡ್ಡಿ ,ನವರಂಗಿ, ಬೇರ, ಗೌರಿ ಪುತ್ರ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾಳೆ. ಈಗ ಬೀರ ಮತ್ತು ಖತರ್ನಾಕ್ ಬಿಡುಗಡೆಗೆ ಕಾದಿದೆ. ಸ್ವಲ್ಪ ಜಾಸ್ತಿ ತೂಕ ಇರುವೈಇ ಹುಡುಗಿ ಈಗ ಅದನ್ನು ದೂರ ಮಾಡಿಕೊಳ್ಳುವ ಸಲುವಾಗಿ ಸ್ವಿಮ್ಮಿಂಗ್, ಜಾಗಿಂಗ್ ಅಲ್ಲದೆ ರೆಗ್ಯುಲರ್ ವರ್ಕ್ ಔಟ್ ಮಾಡುತ್ತಾ 11  ಕೆಜಿ ಕಡಿಮೆ ಮಾಡಿಕೊಂಡಿದ್ದಾಳೆ!

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments