ರಿಯಲ್ ಸ್ಟಾರ್ ಉಪೇಂದ್ರ ಜತೆ ನಟಿ ಚಾಂದಿನಿ

Webdunia
ಶನಿವಾರ, 28 ಜನವರಿ 2017 (14:40 IST)
ರಿಯಲ್ ಸ್ಟಾರ್ ಉಪೇಂದ್ರ ಜತೆಗಿನ ’ಎ’ ಚಿತ್ರದ ಮೂಲಕ ಸ್ಯಾಂಡಲ್‍ವುಡ್‌ಗೆ ಅಡಿಯಿಟ್ಟ ಬೆಡಗಿ ಚಾಂದಿನಿ. ಇದೀಗ ಮತ್ತೆ ಉಪೇಂದ್ರ ಜತೆ ಅಭಿನಯಿಸುತ್ತಿದ್ದಾರೆ. ಉಪೇಂದ್ರ ಜತೆಗಿನ ಎರಡನೆ ಚಿತ್ರ ಇದು ಎಂಬುದು ವಿಶೇಷ. ಅಂದರೆ ಬರೋಬ್ಬರಿ 19 ವರ್ಷಗಳ ಬಳಿಕ ಅಭಿನಯಿಸುತ್ತಿದ್ದಾರೆ.
 
ತೆಲುಗು ಹಿಟ್ ಚಿತ್ರ  ಸೋಗ್ಗಾಡೆ ಚಿನ್ನಿನಾಯನ ರೀಮೇಕ್ ಆಗಿರುವ ’ಉಪೇಂದ್ರ ಮತ್ತೆ ಹುಟ್ಟಿಬಾ’ ಚಿತ್ರದಲ್ಲಿ ಚಾಂದಿನಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಅವರದು ಸ್ಪೆಷಲ್ ಹಾಡಿಗೆ ಸೊಂಟ ಬಳುಕಿಸಲಿದ್ದಾರೆ. ಮುಂದಿನ ತಿಂಗಳು ಈ ಹಾಡಿನ ಚಿತ್ರೀಕರಣ ನಡೆಯಲಿದೆ. 
 
ಲೋಕನಾಥ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ನಾಯಕಿ ಪ್ರೇಮಾ. ಚಿತ್ರದ ವಿಶೇಷ ಪಾತ್ರದಲ್ಲಿ ಹರ್ಷಿಕಾ ಪೂಣಚ್ಚ ಸಹ ಅಭಿನಯಿಸಿದ್ದಾರೆ. ಚಾಂದಿನಿ ಮತ್ತು ಉಪೇಂದ್ರ ಜೊಡಿ ಎಂದರೆ ಅಭಿಮಾನಿಗಳ ನಿರೀಕ್ಷೆಗಳು ಹೆಚ್ಚಾಗಿಯೇ ಇರುತ್ತವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಲೆನಿನ್ ಸಕ್ಸಸ್ ಖುಷಿಯಲ್ಲಿ ಅಪ್ಪನನ್ನು ತಬ್ಬಿಕೊಂಡಾಗ ಅಖಿಲ್ ಅಕ್ಕಿನೇನಿ ಕಣ್ಣೀರು

ಏಳು ಚೆಕ್‌ ಬೌನ್ಸ್ ಕೇಸ್‌: ಬಾಲಿವುಡ್ ನಟ ರಾಜ್‌ಪಾಲ್‌ ಯಾದವ್‌ಗೆ ಬಿಗ್‌ಶಾಕ್

ಮದುವೆ ಬೆನ್ನಲ್ಲೇ ಸುದ್ದಿಯಾಗುತ್ತಿದೆ ಗೌರಿಗೆ ಅಮೀರ್ ಖಾನ್ ತೊಡಿಸಿದ ಉಂಗುರ, ವಿಶೇಷತೆ ಏನ್ ಗೊತ್ತಾ

ಥಿಯೇಟರ್‌ನಲ್ಲಿ ಪೆದ್ದಿ ನೋಡಲು ಮಿಸ್ ಮಾಡಿದವರಿಗೆ ಇದೀಗ ಗುಡ್‌ನ್ಯೂಸ್

ಪ್ರಭಾಸ್ ನಟನೆಯ ಶೂಟಿಂಗ್ ಸಂದರ್ಭದಲ್ಲಿ ನಟ ರಾಜೇಶ್ ಶರ್ಮಾಗೆ ಏನಾಯ್ತು ಗೊತ್ತಾ

ಮುಂದಿನ ಸುದ್ದಿ
Show comments