Webdunia - Bharat's app for daily news and videos

Install App

ಬಿಗ್ ಬಾಸ್ ಮನೆಯ ಜೋಡಿ ಹಕ್ಕಿಗಳಾದ ಚಂದನ್ – ನಿವೇದಿತಾ ಗೌಡ ಮದುವೆಯಾಗುವುದು ನಿಜನಾ?

Webdunia
ಗುರುವಾರ, 26 ಜುಲೈ 2018 (14:17 IST)
ಬೆಂಗಳೂರು : ಬಿಗ್ ಬಾಸ್ ಸೀಸನ್ 5 ರ ಸ್ಪರ್ಧಿಗಳಾದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ರ ಮುದ್ದಾದ ಜೋಡಿ ಎಲ್ಲರ ಮನ ಗೆದ್ದಂತಹ ಜೋಡಿಯಾಗಿತ್ತು. ಆದರೆ ಈ ಜೋಡಿ ಹಕ್ಕಿಗಳು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೂ ಕೂಡ ಸರ್ಪೈಸ್ ಆಗಿ ಭೇಟಿಯಾಗುತ್ತಿರುವುದನ್ನು ಕಂಡು ಹಲವರು ಇವರಿಬ್ಬರ ನಡುವೆ ಏನೋ ಇರಬೇಕು ಎಂದು ರೂಮರ್ಸ್ ಹಬ್ಬಿಸಿದ್ದರು.


ಈ ಹಿಂದೆ ಫೇಸ್‌ಬುಕ್‌ ಲೈವ್ ಬಂದಾಗ ಕೂಡ ಬಹಳಷ್ಟು ಮಂದಿ ಚಂದನ್ ಹಾಗೂ ನಿವೇದಿತಾ ಗೌಡ ಮದುವೆ ಯಾವಾಗ ಎಂದು ಪ್ರಶ್ನೆಸಿದ್ದರು. ಆದರೆ ಅಂದೂ ಈ ಪ್ರಶ್ನೆಗೆ ಈ ಜೋಡಿ ಸರಿಯಾಗಿ ಪ್ರತಿಕ್ರಿಯೆ ನೀಡದ ಚಂದನ್ ಶೆಟ್ಟಿ ಈಗ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.


ನಾವಿಬ್ಬರು ಉತ್ತಮ ಸ್ನೇಹಿತರು, ಸದ್ಯಕ್ಕೆ ಮದುವೆ ಮಾತುಕತೆ ಇಲ್ಲ ಮುಂದೆ ಗೊತ್ತಿಲ್ಲ ನೋಡೋಣ. ಯಾಕೆಂದರೆ ನಿವೇದಿತಾ ಇನ್ನು ಓದುತ್ತಿದ್ದಾಳೆ, ನಾನು ಮ್ಯೂಸಿಕ್ ಪ್ರಾಜೆಕ್ಟ್ ಗಳಲ್ಲಿ ಬ್ಯೂಸಿಯಾಗಿದ್ದೇನೆ. ಮುಂದೆ ನೋಡೋಣ ಟೈಮ್ ಬಂದಾಗ ಏನು ಆಗುತ್ತೆ ಹಾಗೂ ಇಬ್ಬರು ಕುಟುಂಬದವರು ಏನ್ ಹೇಳ್ತಾರೆ. ಸದ್ಯಕ್ಕೆ ಇಬ್ಬರಿಗೂ ಇಷ್ಟವಿದೆ. ಆದರೆ ಇಷ್ಟು ಬೇಗಾ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ ಚಂದನ್ ಶೆಟ್ಟಿ.


‌ ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಿಗ್ ಬಾಸ್ 12 ನಡೆಯೋದು ಈ ಹೊಸ ಲೊಕೇಶನ್ ನಲ್ಲಿ ಎಲ್ಲಿದೆ ಇದು

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಆಂಡ್ ಗ್ಯಾಂಗ್ ತೀರ್ಪು ಮತ್ತೆ ಮುಂದೂಡಿಕೆ

ಬಿಕ್ಲು ಶಿವು ಮರ್ಡರ್ ಕೇಸ್ ಆರೋಪಿಗಿದೆಯಾ ಸ್ಯಾಂಡಲ್ ವುಡ್ ತಾರೆಯರ ನಂಟು

ದರ್ಶನ್ ಜಾಮೀನು ತೀರ್ಪು ಇಂದು: ಸುಪ್ರೀಂಕೋರ್ಟ್ ನಲ್ಲಿ ದಾಸನ ಭವಿಷ್ಯ ಏನಾಗುತ್ತದೆ

ಚಿತ್ರೀಕರಣದ ವೇಳೆ ಶಿಲ್ಪಾ ಶಿರೋಡ್ಕರ್ ಗುಂಡಿಕ್ಕಿ ಸಾವು: ಪ್ರಚಾರದ ಗಿಮಿಕ್‌ಗೆ ಮನೆಯವರೆಲ್ಲರೂ ಶಾಕ್ ಎಂದ ನಟಿ

ಮುಂದಿನ ಸುದ್ದಿ
Show comments