Webdunia - Bharat's app for daily news and videos

Install App

ಗೂಗಲ್ ಸರ್ಚ್‌ನಲ್ಲಿ ’ಬಾಸ್’ ಚಾಲೆಂಜಿಗ್ ಸ್ಟಾರ್ ದರ್ಶನ್

Webdunia
ಮಂಗಳವಾರ, 20 ಡಿಸೆಂಬರ್ 2016 (11:15 IST)
ಸಾಮಾನ್ಯವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದರೆ ಮಾಸ್ ಅಭಿಮಾನಿಗಳು ಜಾಸ್ತಿ ಅಂದ್ಕೋತಾರೆ. ಅವರೆಲ್ಲಾ ಟ್ವಿಟ್ಟರ್, ಫೇಸ್‍ಬುಕ್, ವಾಟ್ಸಾಪ್ ಅಂತ ತಲೆಕೆಡಿಸಿಕೊಳ್ಳಲ್ಲ ಅಂತ ಅಂದುಕೊಳ್ಳುವವರೇ ಜಾಸ್ತಿ. 
 
ಈ ಎಲ್ಲಾ ಲೆಕ್ಕಾಚಾರವನ್ನು ಉಲ್ಟಾ ಮಾಡಿದ್ದಾರೆ ’ಬಾಸ್’ ದರ್ಶನ್. ಈ ವರ್ಷ ಗೂಗಲ್‍ನಲ್ಲಿ ಅತಿಹೆಚ್ಚು ಹುಡುಕಾಟ ನಡೆಸಿರುವ ಸ್ಯಾಂಡಲ್‌ವುಡ್ ಹೀರೋಗಳಲ್ಲಿ ಮೊದಲ ಸ್ಥಾನದಲ್ಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್.   
 
ರಾಕಿಂಗ್ ಸ್ಟಾರ್ ಯಶ್‌ರನ್ನೂ ಹಿಂದಿಕ್ಕಿ ಅವರು ಮುಂದೆ ಹೋಗಿರುವುದು ವಿಶೇಷ. ಬಹುಶಃ ಈ ವರ್ಷ ದರ್ಶನ್ ಅವರ ಮನೆ ಕೇಸು, ರಾಜಕಾಲುವೆ ಒತ್ತುವರಿಯಂತಹ ವಿಚಾರಗಳು ಅವರನ್ನು ಹೆಚ್ಚು ಹುಡುಕಲು ಕಾರಣವಾಗಿರಬಹುದು. 
 
ಆದರೆ ಸದಾ ಮಾಧ್ಯಮಗಳ ಜೊತೆಗೆ ವಿವಾದ, ವಿವಾಹ ಮತ್ತು ವಿಶೇಷ ಸುದ್ದಿಗಳಲ್ಲಿ ಸದ್ದು ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ಎರಡನೇ ಸ್ಥಾನದಲ್ಲಿದ್ದಾರೆ. ಸದಾ ಪುಟಿಯುವ ಚೆಂಡಿನಂತಿರುವ ಕಿಚ್ಚ ಸುದೀಪ್ ಮೂರನೇ ಸ್ಥಾನದಲ್ಲಿದ್ದರೆ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರದ್ದು ನಾಲ್ಕನೇ ಸ್ಥಾನ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾತುರದಿಂದ ಕಾಯುತ್ತಿದ್ದ ಮೋಹನ್‌ಲಾಲ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌, ದೃಶ್ಯಂ 3 ರಿಲೀಸ್‌ಗೆ ಡೇಟ್ ಫಿಕ್ಸ್‌

ಮಾದಕ ದ್ರವ್ಯ ಪ್ರಕರಣ: ತಮಿಳು ಯುವ ನಟ ಶ್ರೀಕಾಂತ್‌

ಸಲ್ಮಾನ್ ಖಾನ್ ಎದುರಿಸುತ್ತಿರುವ ಆರೋಗ್ಯ ಸಮಸ್ಯೆ ಏನು

ಕರಿಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ಜತೆಗಿನ ಬಾಲ್ಯದ ನೆನಪು ಬಿಚ್ಚಿಟ್ಟ ಸಹೋದರಿ

ನಟ ವಿಜಯ್ ದೇವರಕೊಂಡಗೆ ಬಿಗ್ ಶಾಕ್‌: ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲು

ಮುಂದಿನ ಸುದ್ದಿ
Show comments