Webdunia - Bharat's app for daily news and videos

Install App

ಶಿವಣ್ಣ ಚಾಯ್‌ವಾಲ ಆದದ್ದು ಯಾವಾಗ ಗೊತ್ತೇ ?

Webdunia
ಶನಿವಾರ, 18 ಏಪ್ರಿಲ್ 2015 (10:57 IST)
ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಅವರ ಬಗ್ಗೆ ವಿಶೇಷವಾಗಿ ಹೇಳುವಷ್ಟೇ ಇಲ್ಲ. ಏಕೆಂದರೆ ತಮ್ಮ ವಿನಮ್ರತೆ, ವಿಧೇಯತೆಯಿಂದ ಎಲ್ಲರ ಗಮನ ಪಡೆದ ನಟ. ಅವರು ನಿರ್ಮಾಪಕ ಹಾಗೂ ನಿರ್ದೇಶಕರ ನಟ. ಸದಾ ತಮ್ಮ ಕೈಲಾದ ರೀತಿಯಲ್ಲಿ ಸಹಾಯ ಮಾಡುತ್ತಿರುವ ಗುಣ ಸಹ ಶಿವಣ್ಣನ ಸ್ವಂತ ಎಂದೇ ಹೇಳ ಬಹುದು.

ಅವರೆಷ್ಟು ವಿಶೇಷ ಎನ್ನುವ ಸಂಗತಿ ಮತ್ತೆ ಸಾಬೀತಾಗಿದೆ. ಇತ್ತೀಚೆಗೆ ಅವರ ಹೊಸ ಚಿತ್ರ ಶಿವಲಿಂಗ ಚಿತ್ರದ ಶೂಟಿಂಗ್ ನಲ್ಲಿ ಮಗ್ನರಾಗಿದ್ದಾರೆ. ಆತ ಸದಾ ಬ್ಯುಸಿಯಾಗಿರುವಂತಹ ವ್ಯಕ್ತಿ. ಆದರೆ ಸಮಯ ಸಿಕ್ಕಾಗಲೆಲ್ಲಾ ತನ್ನನ್ನು ಇಷ್ಟ ಪಡುವವರಿಗಾಗಿ ವಿಶೇಷವಾದ ಸೇವೆ ಸಲ್ಲಿಸುತ್ತಾರೆ. 
 
ಇತ್ತೀಚೆಗೆ ಅವರು ತಮ್ಮ ಪತ್ನಿ ಗೀತಾ ಶಿವರಾಜ್ ಕುಮಾರ್ ಹಾಗೂ ಸಹನಟಿ ಮಾಳವಿಕಾ ಅವಿನಾಶ್ ಅವರಿಗೆ ಚಹಾ ಮಾಡಿಕೊಟ್ಟರಂತೆ. ಅದರ ಬಗ್ಗೆ ಮಾಳವಿಕಾ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ತಿಳಿಸಿದ್ದಾರೆ. ಶಿವಣ್ಣ  ನನಗೆ ಮತ್ತು ಅವರ ಪತ್ನಿ ಗೀತ ಅವರಿಗೆ ಶೂಟಿಂಗ್ ಸಮಯದಲ್ಲಿ ಚಾಯ್ ಮಾಡಿಕೊಟ್ಟರು, ಅವರು ಮೊದಲು ಹೇಗಿದ್ದರೋ ಹಾಗೆ ಇದ್ದಾರೆ, ಎಂದಿಗೂ ಬದಲಾಗೇ ಇಲ್ಲ ಎಂದು ಹೇಳಿದ್ದಾರೆ ಮಾಳವಿಕಾ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments