Select Your Language

Notifications

webdunia
webdunia
webdunia
webdunia

ಕೊರಿಯೋಗ್ರಾಫರ್ ಆದ ಬಿಗ್ ಬಿ ಅಮಿತಾಬ್ ಬಚ್ಚನ್

ಕೊರಿಯೋಗ್ರಾಫರ್ ಆದ ಬಿಗ್ ಬಿ ಅಮಿತಾಬ್ ಬಚ್ಚನ್
, ಗುರುವಾರ, 1 ಅಕ್ಟೋಬರ್ 2015 (10:50 IST)
ಬಿಗ್ ಬಿ ಅಮಿತಾಬ್ ಬಚ್ಚನ್ ಅಂದ್ರೆ ಹಾಗೇನೇ. ಯಾವ ಪಾತ್ರವಾದರೂ ಯಾವ ಕೆಲಸವಾದ್ರೂ ಅದಕ್ಕೆ ಜೀವ ತುಂಬ ಬಲ್ಲ ಕಲಾವಿದ. ಇಷ್ಟು ದಿನ ಬಿಗ್ ಬಿ ಅವರನ್ನು ನಾವು ನಟನಾಗಿ ತೆರೆ ಮೇಲೆ ನೋಡಿದ್ದೇವೆ. ಆದ್ರೀಗ ಬಿಗ್ ಬಿ ಕೊರಿಯಾಗ್ರಾಫರ್ ಆಗಿದ್ದಾರೆ.
ತಾವೇ ನಡೆಸಿಕೊಡಲಿರುವ ಆಜ್ ಕೀ ರಾತ್ ಹೈ ಜಿಂದಗಿ ಎಂಬ ಟಿವಿ ಶೋವೊಂದಕ್ಕೆ ಬಿಗ್ ಬಿ ಕೊರಿಯಾಗ್ರಾಫರ್ ಆಗಿದ್ದಾರೆ. ಇತ್ತೀಚೆಗಷ್ಟೇ ಈ ಕಾರ್ಯಕ್ರಮದ ಟ್ರೇಲರ್ ರಿಲೀಸ್ ಆಗಿತ್ತು.ಈ ಶೋ ಅಮಿತಾಬ್ ಅವರಿಗೆ ತುಂಬಾನೇ ವಿಶೇಷವಾಗಿರಲಿದೆಯಂತೆ.
 
ಇನ್ನು ಈ ಕಾರ್ಯಕ್ರಮ ಯಾವಾಗ ಪ್ರಸಾರವಾಗುತ್ತೆ. ಯಾವ ಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತೆ ಅನ್ನೋದು ಇನ್ನೂ ನಿಗದಿಯಾಗಿಲ್ಲ.ಆದ್ರೆ ಕಾರ್ಯಕ್ರಮ ಮಾತ್ರ ಅತ್ಯಂತ ಸುಂದರವಾಗಿರುತ್ತೆ ಅಂತಾ ಈಗಾಗಲೇ ಟ್ರೇಲರ್ ನಿಂದ ಗೊತ್ತಾಗಿದೆ.

Share this Story:

Follow Webdunia kannada