Webdunia - Bharat's app for daily news and videos

Install App

ನಾನಾಗಿ ನಾನೇ ನಂಬಿ ತಪ್ಪು ಮಾಡಿದೆ: ತಾಪ್ಸಿ

Webdunia
ಶುಕ್ರವಾರ, 30 ಜನವರಿ 2015 (09:46 IST)
ಇತ್ತೀಚಿಗೆ ತಾಪ್ಸಿ ಅಭಿನಯದ ಬೇಬಿ ಚಿತ್ರ ಬಿಡುಗಡೆ ಆಯಿತು. ಆ ಚಿತ್ರದ ಗಳಿಕೆ ಆರಂಭಿಕ ದಿನಗಳಲ್ಲಿ ಉತ್ತಮವಾಗಿತ್ತು. ಈ ತಾಪ್ಸಿ ತೆಲುಗು, ಹಿಂದಿ ಮತ್ತು ತಮಿಳು ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿದರು ಸಹಿತ ಹೇಳಿ   ಕೊಳ್ಳುವಂತಹ ಯಶಸ್ಸು ಪಡೆಯಲು ಸಾಧ್ಯವಾಗಲೇ ಇಲ್ಲ. ಆದರೂ ಸಹಿತ ಶುಭ ಕಾಲ ಬಂದೆ ಬರುತ್ತದೆ ಎನ್ನುವ ಅಮಿತವಾದ ನಂಬಿಕೆಯನ್ನು ಆಕೆ ಹೊಂದಿದ್ದಾಳೆ. ಆಕೆಯ ಬದುಕಲ್ಲಿ ಪ್ರೇಮ ಗೀಮ ಆಗಲಿಲ್ಲವಾ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುವುದು ಸಹಜ. ಹಾಗೆ ಆಗಿದೆ, ಆತನನ್ನು ನಂಬಬಾರದಿತ್ತು ನಂಬಿ ಮೋಸ ಹೋದೆ ಎಂದು ಬೇಜಾರಾಗಿ ಹೇಳಿದ್ದಾಳೆ ಆ ಚೆಲುವೆ. 
ಪ್ರತಿಯೋರ್ವ ಮನುಷ್ಯರಲ್ಲೂ  ಒಂದು ಕೆಟ್ಟ ಅನುಭವ ಆಗೇ ಇರುತ್ತದೆ, ಅದೇರೀತಿ ತಾಪ್ಸಿ ಬದುಕಲ್ಲೂ ಸಹಿತ ಆಗಿದೆ. ಮತ್ತೆ ಮತ್ತೆ ನೆನಪಾಗಿ   ನೋಯಿಸುವ ಆ ಸಂಗತಿ ಬಗ್ಗೆ ಆಕೆ ಮಾಧ್ಯಮಗಳ ಮುಂದೆ ಹೇಳಿದ್ದಾಳೆ. ತನ್ನ ತಂದೆ ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದ ವ್ಯಕ್ತಿ ಎಂದು ಹೇಳಿದ್ದಾಳೆ. ರಾತ್ರಿಯಾದರೆ ಎಲ್ಲೂ ನಿಲ್ಲದೆ ಮನೆಗೆ ಬರ ಬೇಕಾಗಿತ್ತು, ಅಂತಹ ವಾತಾವರಣ ಇರುವ ಮನೆ ತಮ್ಮದು, ಹೀಗಿರುವಾಗ ಒಂದು ದಿನ ಆಕೆ ಒಂಟಿಯಾಗಿ ಶೂಟಿಂಗ್ ಸಲುವಾಗಿ ಹೈದರಾಬಾದ್ ಗೆ ಬರ ಬೇಕಾಯ್ತು, ಆ ಸಮಯದಲ್ಲಿ ಆತ ತನ್ನ ಬಳಿ ತುಂಬಾ ಪ್ರೀತಿ ವಿಶ್ವಾಸ ತೋರಿದ್ದ ಅದನ್ನು ತಾನು ನಂಬಿದೆ ಎಂದು  ಹೇಳಿದ ಆಕೆ ಅದೇ ತಾನು ಮಾಡಿದ ತಪ್ಪು ಎಂದು ಹೇಳಿದ್ದಾಳೆ. ಆತನ ಜೊತೆ ಪ್ರೀತಿ ಬ್ರೇಕ್ ಆಯ್ತು ಆ ನೋವು ಬಹಳ ದಿನಗಳ ಕಾಡಿತು ಎಂದು ಹೇಳಿದ್ದಾಳೆ. ಆದರೆ ತಾಪ್ಸಿ ಮನಸ್ಸು ಮುರಿದವ ಸಿನಿಮಾದಲ್ಲಿ ನಟಿಸುವಾತನೇ ಅಥವಾ ಬೇರೆಯವರಾ , ಆ ಬಗ್ಗೆ ಯಾರಿಗೂ ತಿಳಿದು ಬಂದಿಲ್ಲ.ಈಗ ಈ ಸಂಗತಿ ಚರ್ಚೆಗೆ ಕಾರಣವಾಗಿದೆ.
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments