Webdunia - Bharat's app for daily news and videos

Install App

ಬಾಹುಬಲಿ ಮೊಬೈಲ್ ಗೇಮ್ ಬಂತು ನೋಡಿ

Webdunia
ಶುಕ್ರವಾರ, 10 ಫೆಬ್ರವರಿ 2017 (16:15 IST)
ಭಾರತೀಯ ಚಿತ್ರರಂಗದಲ್ಲೇ ಸಾಕಷ್ಟು ಚರ್ಚೆ ಹುಟ್ಟುಹಾಕಿದ, ಬಾಕ್ಸ್ ಆಫೀಸಲ್ಲಿ ದಾಖಲೆ ಸೃಷ್ಟಿಸಿದ ಪ್ರಾದೇಶಿಕ ಚಿತ್ರ ಬಾಹುಬಲಿ. ಈ ಚಿತ್ರದ ಬಗ್ಗೆ ಮಾತನಾಡುತ್ತಾ, ಬಾಹುಬಲಿ ಎಂಬುದು ಒಂದು ಮಹಾವೃಕ್ಷ ಅದರ ಒಂದು ಟೊಂಗೆ ಮಾತ್ರ ಸಿನಿಮಾ ಎಂದು ಎಸ್ ಎಸ್ ರಾಜಮೌಳಿ ಈ ಹಿಂದೊಮ್ಮೆ ಹೇಳಿದ್ದರು.
 
ಇದರ ಭಾಗವಾಗಿ ಕಾಮಿಕ್ ಬುಕ್ಸ್, ವಿಆರ್ ಮುಂತಾದವು ಮಾರುಕಟ್ಟೆಗೆ ಬಂದಿವೆ. ಶೀಘ್ರದಲ್ಲೇ ಬಾಹುಬಲಿ ಮೊಬೈಲ್ ಗೇಮ್ ಸಹ ಬಿಡುಗಡೆಯಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಮೂನ್ ಫ್ರಾಗ್ ಲ್ಯಾಬ್ಸ್‌ನ ಮಾರ್ಕ್ ಸ್ಕಗಾಸ್‍ರೊಂದಿಗೆ ಚರ್ಚಿಸಲಾಗಿದೆ.
 
ಫಾಮ್‌ವಿಲ್ಲೆ, ಲಾರ್ಡ್ ಆಫ್ ರಿಂಗ್ಸ್ ಮುಂತಾದ ಮೊಬೈಲ್ ಗೇಮ್ ಸೃಷ್ಟಿಕರ್ತ ಇವರು. ಬಾಹುಬಲಿ ಮೊಬೈಲ್ ಗೇಮ್‌ಗೆ ಸಂಬಂಧಿಸಿದಂತೆ ಮಾರ್ಕ್ ಸ್ಕಗಾಸ್‍ ಜತೆ ರಾಜಮೌಳಿ ಚರ್ಚಿಸುತ್ತಿರುವ ಫೋಟೋಗಳು ಆರ್ಕ್ ಮೀಡಿಯಾ ಎಲ್ಲರೊಂದಿಗೆ ಹಂಚಿಕೊಂಡಿದೆ. ಸಿನಿಮಾ ತರಹ ಬಾಹುಬಲಿ ಮೊಬೈಲ್ ಗೇಮ್ ಸಹ ಸೂಪರ್ ಹಿಟ್ ಆಗುತ್ತಾ? 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಏನಾದ್ರೂ ಸರಿ ನಮ್ಮ ಸಿನಿಮಾ ಕ್ರಿಸ್ ಮಸ್ ಗೇ ಬರೋದು: ಕಿಚ್ಚ ಸುದೀಪ್ ಖಡಕ್ ಮಾತು

ಆಂಕರ್ ಅನುಶ್ರೀ ಮದುವೆಗೆ ಅಶ್ವಿನಿ ಪುನೀತ್ ಗೈರಾಗಿದ್ದಕ್ಕೆ ಶ್ರೀದೇವಿ ಬೈರಪ್ಪ ಅಲ್ಲ ಇವರೇ ಕಾರಣ

ನಟ ಚಿಕ್ಕಣ್ಣ ಮದುವೆ ಫಿಕ್ಸ್: ಉಪಾಧ್ಯಕ್ಷನ ಮನಸ್ಸು ಕದ್ದವಳು ಯಾರು

ಸಿಎಂ ಸಿದ್ದರಾಮಯ್ಯರನ್ನು ದಿಢೀರ್ ಭೇಟಿಯಾದ ತೆಲುಗು ನಟ ರಾಮ್‌ ಚರಣ್‌

ಬರ್ತ್‌ಡೇಗೂ ಮುನ್ನ ಮೈಸೂರಿನಲ್ಲಿ ಚಾಮುಂಡಿ ತಾಯಿಯ ಆಶೀರ್ವಾದ ಪಡೆದ ಕಿಚ್ಚ ಸುದೀಪ್

ಮುಂದಿನ ಸುದ್ದಿ
Show comments