Select Your Language

Notifications

webdunia
webdunia
webdunia
webdunia

ಆಡಿಯೋ ರಿಲೀಸ್ ಮಾಡಿದ ಬೆತ್ತನಗೆರೆ ಟೀಮ್

ಆಡಿಯೋ ರಿಲೀಸ್ ಮಾಡಿದ ಬೆತ್ತನಗೆರೆ ಟೀಮ್
, ಶನಿವಾರ, 1 ಆಗಸ್ಟ್ 2015 (10:18 IST)
ಕನ್ನಡ ಸಿನಿ ರಸಿಕರಿಗೆ ವಿಭಿನ್ನವಾದ ಅನುಭವ ನಿಡೋಕೆ ಸ್ಯಾಂಡಲ್ ವುಡ್ ಅಂಗಳದಲ್ಲಿ ಭರ್ಜರಿ ಸಿನಿಮಾವೊಂದು ತಯಾರಾಗಿದೆ. ಅದೇ ಬೆತ್ತನಗೆರೆ ಸೀನ. ಈಗಾಗ್ಲೇ ಸಿನಿಮಾದ ಶಿಂಗ್ ಕಂಪ್ಲೀಟ್ ಆಗಿದ್ದು, ಇತ್ತೀಚೆಗಷ್ಟೇ ಆಡಿಯೋ ರಿಲೀಸ್ ಮಾಡಿದೆ.
ಇನ್ನು ಸಿನಿಮಾದಲ್ಲಿ ಬೆತ್ತನಗೆರೆ ಸೀನನ ಪಾತ್ರದ್ಲಲಿ ಕಾಣಿಸಿಕೊಂಡಿರೋದು ಅಕ್ಷಯ್ . ಹಾಗೇ ಶಂಕ್ರನ ಪಾತ್ರದಲ್ ಕಾಣಿಸಿಕೊಂಡಿರೋದು ಸುಮಂತ್ ಶೈಲೇಂದ್ರ. ಇನ್ನು ವಿಶೇಷ ಅಂದ್ರೆ ಈ ಸಿಲಿಮಾದ ಆಡಿಯೋ ರಿಲೀಸ್ ಮಾಡಿದ್ದು ಥ್ರಿಲ್ಲರ್ ಸಿನಿಮಾಗಳ ಮಾಂತ್ರಿಕ ರಾಮ್ ಗೋಪಾಲ್ ವರ್ಮಾ ಅನ್ನೋದು ಮತ್ತೊಂದು ವಿಶೇಷ.
 
ಬೆತ್ತನಗೆರೆ ಸಿನಿಮಾಕ್ಕೆ ಮೋಹನ್ ಅನ್ನೋರು ಆಕ್ಷನ್ ಕಟ್ ಹೇಳಿದ್ದಾರೆ. ಸದ್ಯ ರಿಲೀಸ್ ಆಗಿರುವ ಸಿನಿಮಾದ ಟ್ರೈಲರ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ರೆ, ಸಿನಿಮಾದ ಬಗ್ಗೆ ಸ್ಯಾಂಡಲ್ ವುಡ್ ನಲ್ಲಿ ಹೊಸ ಭರವಸೆ ಮೂಡಿದೆಯಂತೆ.

Share this Story:

Follow Webdunia kannada