Webdunia - Bharat's app for daily news and videos

Install App

ಸಿನಿಮಾ ನಿರ್ಮಾಣದ ರಿಸ್ಕ್ ತೆಗೆದುಕೊಳ್ಳಲು ಅನುಷ್ಕಾ ಶರ್ಮ ಸದಾ ಸಿದ್ಧವಂತೆ

Webdunia
ಮಂಗಳವಾರ, 21 ಏಪ್ರಿಲ್ 2015 (11:52 IST)
ನಿರ್ಮಾಪಕಿಯಾಗಿ ಘನವಾದ ಹೊಣೆ ಹೊತ್ತ ನಟಿ ಅನುಷ್ಕಾ ಶರ್ಮ ಬಾಲಿವುಡ್ ನಲ್ಲಿ ತಾನು ಇನ್ನು ಮುಂದೆ ನಿರ್ಮಾಪಕಿಯಾಗಿ ರಿಸ್ಕ್ ತೆಗೆದುಕೊಳ್ಳುತ್ತಲೇ ಇರುತ್ತೇನೆ ಎಂದು ಹೇಳಿದ್ದಾಳೆ.ಅನುಷ್ಕಾ ಶರ್ಮ ನಿರ್ಮಾಣದ ಎನ್ ಹೆಚ್ 10  ಸಿನಿಮಾ ಬೀಜಿಂಗ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾಯಿತು.ಈ ಸಮಯದಲ್ಲಿ ಆಕೆ ಅಲ್ಲಿ ಹೋದಾಗ ಅಲ್ಲಿಗೆ ಬಂದಿದ್ದ ಅಭಿಮಾನಿಗಳು ಅನುಷ್ಕಾಳಿಗೆ ಅಪರೂಪದ ಸ್ವಾಗತ ಕೋರಿದರಂತೆ.   

ಈ ಸಮಯದಲ್ಲಿ ಮಾತನಾಡುತ್ತಾ, ನಟಿಯಿಂದ ನಿರ್ಮಾಪಕಿಯಾಗಿ ಬದಲಾಗುವುದು ಮರೆಯಲಾಗದ ಅನುಭವ ಎಂದು ಹೇಳಿದ್ದಾಳೆ. ಎನ್ ಹೆಚ್ 10 ಸಿನಿಮಾ ಯಶಸ್ಸು ನಿರ್ದೇಶಕ ನವದೀಪ್ ಸಿಂಗ್, ಬರಹಗಾರ ಸುದೀಪ್ ಶರ್ಮ ಅವರಿಗೆ ದಕ್ಕುತ್ತದೆ ಎನ್ನುವ ಮಾತನ್ನು ಈ ಸಮಯದಲ್ಲಿ ತಿಳಿಸಿದ್ದಾಳೆ. 
 
ಹಾಡುಗಳು, ಡ್ಯಾನ್ಸ್‌ಗಳು ಇಲ್ಲದೆ ಉತ್ತಮ ಕಥೆ ಇದ್ದಾರೆ ತಾನು ನಿರ್ಮಿಸಲು ಸಿದ್ಧ ಎನ್ನುವ ಮಾತನ್ನು  ಹೇಳಿದ್ದಾಳೆ. ರಿಸ್ಕ್ ತೆಗೆದುಕೊಳ್ಳಲು ತಾನು ಎಂದಿಗೂ ಹಿಂದೆಮುಂದೆ ನೋಡಲ್ಲ ಎನ್ನುವ ಮಾತನ್ನು ಹೇಳಿದ್ದಾಳೆ. ಪ್ರಸ್ತುತ ಆಕೆ ತಾನು ಡಬ್ಬಲ್ ರೋಲ್ ನಲ್ಲಿ ನಟಿಸುವ ಆಶಯ ಹೊಂದಿರುವುದಾಗಿ ಹೇಳಿದ್ದಾಳೆ. ಅನುಷ್ಕಾಳೇ ಹಣ ಹೂಡುವುದರಿಂದ ಆಕೆಯ ಕನಸು ನನಸಾಗುವ ದಿನಗಳು ದೂರವಿಲ್ಲ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments