Webdunia - Bharat's app for daily news and videos

Install App

ಪ್ರಸಿದ್ಧ ಟಿವಿ ಚಾನಲ್ ಪ್ರೋಗ್ರಾಮ್ ಹೆಡ್ ನನ್ನನ್ನ ಹೊರಗಡೆ ಕರೆದಿದ್ದ: ಟ್ವಿಟ್ಟರ್`ನಲ್ಲಿ ಸತ್ಯ ಬಿಚ್ಚಿಟ್ಟ ನಟಿ

Webdunia
ಮಂಗಳವಾರ, 21 ಫೆಬ್ರವರಿ 2017 (11:39 IST)
ಇತ್ತೀಚೆಗೆ ಮಲೆಯಾಳಿ ನಟಿ ಮೇಲಿನ ಲೈಂಗಿಕ ದೌರ್ಜನ್ಯದ ಸುದ್ಧಿ ವರದಿಯಾದ ಬೆನ್ ನಲ್ಲೇ ಬಹುಭಾಷಾ ನಟಿ ವರಲಕ್ಷ್ಮೀ ತನಗಾದ ಅಸಹ್ಯಕರ ಅನುಭವದ ಬಗ್ಗೆ ಟ್ವಿಟ್ಟರ್`ನಲ್ಲಿ ಬಿಚ್ಚಿಟ್ಟಿದ್ದಾರೆ.


ಪ್ರಸಿದ್ಧ ಟಿವಿ ಚಾನಲ್`ನ ಪ್ರೋಗ್ರಾಮಿಂಗ್ ಹೆಡ್ ಜೊತೆ ಮೀಟಿಂಗ್`ನಲ್ಲಿ ಪಾಲ್ಗೊಂಡಿದ್ದೆ ಅರ್ಧ ಗಂಟೆ ಮೀಟಿಂಗ್ ಮುಗಿದ ಬಳಿಕ ನನ್ನ ಬಳಿ ಬಂದ ಆತ ನಾವು ಹೊರಗಡೆ ಮೀಟ್ ಆಗುವುದ ಯಾವಾಗ ಎಂದು ಪ್ರಶ್ನಿಸಿದ. ಏತಕ್ಕಾಗಿ ಎಂದು ಪ್ರಶ್ನೆ ಹಾಕಿದೆ. ಬೇರೆ ಕೆಲಸಕ್ಕೆ(ಇದೆಲ್ಲ ತುಂಬಾನೆ ಸಾಮಾನ್ಯ ನ್ನುವಂತೆ ಹುಸಿ ನಗುತ್ತಿದ್ದ) ನೋ ನಾಟ್ ವರ್ಕ್ ಬೇರೆ ಕೆಲಸಕ್ಕೆ ಎಂದ. ನನ್ನ ಕೋಪ ಮತ್ತು ಆಕ್ರೋಶವನ್ನ ಬಚ್ಚಿಟ್ಟುಕೊಂಡು ಸಾರಿ ಎಂದೆ.

ಈ ಬಗ್ಗೆ ಚಿತ್ರೋದ್ಯಮದಿಂದ ಒಳಗೆ ಮತ್ತು ಹೊರಗಿರುವವರನ್ನ ಕೇಳಿದರೆ ಇದೆಲ್ಲ ಸಾಮಾನ್ಯ, ಇಂಡಸ್ಟ್ರಿ ಇರುವುದೇ ಹಿಂಗೆ ಎಂಬ ಉತ್ತರ ಬರುತ್ತೆ. ಮಾಂಸದ ತುಂಡಾಗಲೂ ನಾನಿಲ್ಲಿ ಬಂದಿಲ್ಲ. ನನಗೆ ನಟನೆ ಇಷ್ಟ. ಇದು ನನ್ನ ವೃತ್ತಿ ಬದುಕು. ಅದಕ್ಕಾಗಿ ಎಷ್ಟಾದರೂ ಕಷ್ಟಪಡುತ್ತೆನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Kantara Chapter 1: ರಿಷಭ್ ಶೆಟ್ಟಿ ಜನ್ಮದಿನಕ್ಕೆ ಕಾಂತಾರ ಚಾಪ್ಟರ್ 1 ಬಿಗ್ ಅಪ್ ಡೇಟ್

ಅಕ್ರಮ ಚಿನ್ನ ಸಾಗಣೆ ಪ್ರಕರಣ: ಬೆಚ್ಚಿಬೀಳಿಸುತ್ತೆ ರನ್ಯಾ ರಾವ್‌ ಮಾಸ್ಟರ್ ಮೈಂಡ್‌

ಎಕ್ಕ ಬಿಡುಗಡೆಗೆ ದಿನಗಣನೆ ಮಾಡುತ್ತಿರುವಾಗಲೇ ಮಂತ್ರಾಲಯಕ್ಕೆ ಯುವ ರಾಜ್‌ಕುಮಾರ್ ಭೇಟಿ

ಶೆಫಾಲಿ ಮರಣದ ಕೆಲ ಗಂಟೆಗಳಲ್ಲೇ ನಾಯಿ ಜತೆ ಪರಾಗ್ ವಾಕಿಂಗ್‌: ಕಾರಣ ಬಿಚ್ಚಿಟ್ಟ ಆಪ್ತ ಸ್ನೇಹಿತ

ಪೃಥ್ವಿ ಭಟ್ ರನ್ನು ಕ್ಷಮಿಸಿದ್ರಾ ಅಪ್ಪ, ಅಮ್ಮ: ಮದುವೆ ಬಳಿಕ ಏನಾಗಿದೆ ಎಲ್ಲವೂ ಬಹಿರಂಗ

ಮುಂದಿನ ಸುದ್ದಿ