Webdunia - Bharat's app for daily news and videos

Install App

ಅಕ್ಕಿನೇನಿ ಪ್ರಶಸ್ತಿಗೆ ಭಾಜನರಾದ ಅಮಿತಾಬ್ ಬಚ್ಚನ್

Webdunia
ಸೋಮವಾರ, 22 ಡಿಸೆಂಬರ್ 2014 (09:37 IST)
ಪ್ರತಿಷ್ಠಾತ್ಮಕ  ಅಕ್ಕಿನೇನಿ ನಾಗೇಶ್ವರ್ ರಾವ್ ಅವರ ರಾಷ್ಟ್ರೀಯ ಪ್ರಶಸ್ತಿ ಬಾಲಿವುಡ್ ನ ಮೆಗಾ ಸ್ಟಾರ್, ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ ಸಂದಿದೆ. ಇದೆ ತಿಂಗಳ 27  ರಂದು ಅವರು ಈ ಪ್ರಶಸ್ತಿ  ಪಡೆಯುತ್ತಿದ್ದಾರೆ. 
ಈ ವಿಷಯವನ್ನು ಅಕ್ಕಿನೇನಿ ಇಂಟರ್ ನ್ಯಾಷನಲ್ ಫೌಂಡೇಷನ್  ಶನಿವಾರ ಈ ಸಂಗತಿಯನ್ನು ಪ್ರಕಟ ಪಡಿಸಿದೆ. 2013 ಈ ಪ್ರಶಸ್ತಿಯನ್ನು ಅಕ್ಕಿನೇನಿ ಫೌಂಡೆಶೇನ್ ಪ್ರದಾನ ಮಾಡುತ್ತಿದೆ. 2005 ರಿಂದ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಭಾರತೀಯ ಚಲನಚಿತ್ರರಂಗದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಮಹನೀಯರಿಗೆ ಅಕ್ಕಿನೇನಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಪುರಸ್ಕಾರದಲ್ಲಿ 5 ಲಕ್ಷ ನಗದಿನ ಜೊತೆಗೆ ಪ್ರಶಂಸೆಯ ಪತ್ರವನ್ನು ಸಹಿತ ನೀಡಲಾಗುತ್ತದೆ. 
 
ಈ ಮೊದಲು ಈ ಪ್ರಶಸ್ತಿಗೆ ದೇವಾನಂದ್, ಶಬಾನ ಅಜ್ಮಿ, ಅಂಜಲಿ ದೇವಿ, ಲತಾ ಮಂಗೇಶ್ಕರ್, ವೈಜಂತಿ ಮಾಲ ಬಾಲಿ, ಹೇಮಾ ಮಾಲಿನಿ, ಶ್ಯಾಮ್ ಬೆನಗಲ್ ಇನ್ನು ಅನೇಕರು ಭಾಜನರಾಗಿದ್ದಾರೆ. ಈಗ ಆ ಹೆಮ್ಮೆಯ ಪ್ರಶಸ್ತಿ ಬಿಗ್ ಬಿಯವರ ಸಾಧನೆಯ ಕಿರೀಟದ ಮಾಣಿಕ್ಯವಾಗಲಿದೆ.
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments