Webdunia - Bharat's app for daily news and videos

Install App

ಹೈದರಾಬಾದ್‌ನ ಫಲಕ್ ನಾಮ್ ಪ್ಯಾಲೇಸ್‌ನಲ್ಲಿ ಅಲಿಯಾ ವಿಶ್ರಾಂತಿ

Webdunia
ಸೋಮವಾರ, 29 ಜೂನ್ 2015 (10:18 IST)
ಬಾಲಿವುಡ್ ನಲ್ಲಿ ಸಿನಿಮಾ ತಾರೆಯರು ಏನೇ ಮಾಡಿದ್ರು ಅದು ಹೆಚ್ಚು ಪ್ರಚಾರ ಗಳಿಸಿಕೊಳ್ಳುತ್ತದೆ. ಅದಕ್ಕೆ ಕಾರಣ ಬಾಲಿವುಡ್ ಪಟ್ಟಣದ ಭಾರತೀಯ ಚಿತ್ರರಂಗದಲ್ಲಿಯೇ ಅತ್ಯಂತ ದೊಡ್ಡದಾಗ ಚಿತ್ರರಂಗ. ಅಲ್ಲಿನ ಕಲಾವಿದರು ಅಷ್ಟೇ ಈಗ ಸೋಶಿಯಲ್ ನೆಟ್ ವರ್ಕ್ ನಲ್ಲಿ ಬೇಕಾದಷ್ಟು ಫೋಟೋಗಳನ್ನು ಹಾಕಿ ತಾವು ಎಲ್ಲಿದ್ದೇವೆ ಎನ್ನುವುದನ್ನು ಅವರ ಅಭಿಮಾನಿಗಳಿಗೆ ತಿಳಿಸುತ್ತಿರುತ್ತಾರೆ. 
ಬಾಲಿವುಡ್ ನಲ್ಲಿ ಈಗ ವಿರಾಮದ ಕಾಲ. ಬಹಳಷ್ಟು  ಕಲಾವಿದರು ಬೇರೆ ಬೇರೆ ಕಡೆಗಳಲ್ಲಿ ತಮ್ಮ ವಿರಾಮದ ವೇಳೆಯನ್ನು ಕಳೆಯುತ್ತಿದ್ದಾರೆ. ಟ್ವಿಟ್ಟರ್, ಇನ್ಸ್ಟಾಗ್ರಾಂ , ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ರಜೆಯ ಮಜೆಯ  ಕ್ಯಾಂಡಿಡ್ ಫೋಟೋಗಳನ್ನು ಹಾಕುತ್ತಿದ್ದಾರೆ ಕಲಾವಿದರು. ಪ್ರಸ್ತುತ ಕಪೂರ್ ಅಂಡ್ ಸನ್ಸ್ ಚಿತ್ರಕ್ಕೆ ಸಂಬಂಧಪಟ್ಟಂತೆ ಆದ ಭುಜದ ಗಾಯದ ಕಾರಣ ಅಲಿಯ ಸಂಪೂರ್ಣವಾಗಿ ವಿರಾಮದಲ್ಲಿ ಇದ್ದಾರೆ. ವಿರಾಮದ ಜೊತೆಗೆ ಆಕೆ ತನ್ನ ತೂಕವನ್ನು ಕಡಿಮೆ ಮಾಡಿಕೊಳ್ಳುವ ಕಡೆಗೂ ಸಹಿತ ಹೆಚ್ಚು ಗಮನ ನೀಡಿದ್ದಾರೆ. ಅಲಿಯ ಭಟ್  ತನ್ನ ತಂದೆ ಮಹೇಶ್ ಭಟ್, ಅಮ್ಮ ಸೋನಿ ರಾಜ್ದಾನ್, ಸಹೋದರಿ ಶಾಹೀನ್ ಭಟ್ ಜೊತೆ ಹೈದರಾ ಬಾದ್ ನಲ್ಲಿರುವ ಫಲಕ್ ನಾಮ ದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. 15ವರ್ಷಗಳ ಬಳಿಕ ಕುಟುಂಬದ ಸದಸ್ಯರ ಜೊತೆ ಫಲಕ್ ನಾಮ ಗೆ ಬಂದಿದ್ದಕ್ಕೆ ಅಲಿಯಾ ಅವರಿಗೆ ಖುಷಿಯಾಗಿದ್ದು, ಅದನ್ನು ಆಕೆ ತಮ್ಮ ಟ್ವಿಟ್ಟರ್  ಅಕೌಂಟ್  ಮೂಲಕ ವ್ಯಕ್ತಪಡಿಸಿದ್ದಾರೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments