Webdunia - Bharat's app for daily news and videos

Install App

ರಸ್ತೆಯ ಮೇಲೆ ಅಕುಲ್-ತಿಲಕ್ ಓಡಾಟ...

Webdunia
ಮಂಗಳವಾರ, 22 ಏಪ್ರಿಲ್ 2014 (09:41 IST)
ಅನೇಕ ರಿಯಾಲಿಟಿ  ಶೋಗಳ ಮುಖಾಂತರ ಎಲ್ಲರ ಗಮನ ಸೆಳೆದಿರುವ ನಟ ಅಕುಲ್ ಬಾಲಾಜಿ. ಅವರು ತಮ್ಮ ಮಾತಿನ ಶೈಲಿಯಿಂದ  ಕಿರುತೆರೆಯ ವೀಕ್ಷಕರ ಮನ ಗೆದ್ದಿದ್ದಾರೆ. ಕಿರುತೆರೆ ಅಲ್ಲದೆ ಹಿರಿ ತೆರೆಯಲ್ಲೂ ಸಹ ತಮ್ಮ ಸ್ಥಾನ ಉಳಿಸಿಕೊಳ್ಳಲು ಅವರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. 
 
ಅದಕ್ಕೆಂದು ಸಿನಿಮಾಗಳಲ್ಲಿ ನಟಿಸುತ್ತ ತಮ್ಮ ಪ್ರತಿಭೆ ತೋರುತ್ತಿದ್ದಾರೆ.  'ಗಗನಚುಕ್ಕಿ' ಚಿತ್ರದ ಬಳಿಕ ಅಕುಲ್‌ ಒಪ್ಪಿಕೊಂಡಿರುವ ಚಿತ್ರದ ಹೆಸರು 'ಲವ್‌ ಆನ್‌ ಎನ್‌ಹೆಚ್‌-4 , ಇದರಲ್ಲಿ ಅಕುಲ್‌ಬಾಲಾಜಿ ಹಾಗೂ ತಿಲಕ್‌ ಕೂಡ ಹೀರೋಗಳಾಗಿದ್ದಾರೆ. ಈ ಚಿತ್ರಕ್ಕೆ ಶ್ರೀನಾಥ್‌  ನಿರ್ದೇಶಕರಾಗಿದ್ದಾರೆ. 
 
ಜರ್ನಿ ಬೇಸ್ಡ್ ಲವ್‌ಸ್ಟೋರಿಯಂತೆ. ಟ್ರೇನ್‌ ಮತ್ತು ಬಸ್‌ನಲ್ಲಿ ನಡೆಯುವ ಜರ್ನಿಯಲ್ಲಿ ರೋಮ್ಯಾಂಟಿಕ್‌ ಲವ್‌ಸ್ಟೋರಿಯೊಂದನ್ನು ಹೇಳಲು ಹೊರಟಿದ್ದಾರೆ ಶ್ರೀನಾಥ್‌. ನಾಯಕಿಯರು ಯಾರು ಎನ್ನುವುದು ಇನ್ನು ತಿಳಿದಿರದ ಈ ಚಿತ್ರದ ನಿರ್ಮಾಣವನ್ನು ಸಹ ಶ್ರೀನಾಥ್ ಅವರೇ ಮಾಡುತ್ತಿದ್ದಾರೆ. ಚಿತ್ರಕ್ಕೆ ನಿರಂಜನ್‌ಬಾಬು ಕ್ಯಾಮೆರಾ ಹಿಡಿಯುತ್ತಿದ್ದಾರೆ. ಶೂಟಿಂಗ್ ಜೂನ್ ನಲ್ಲಿ ಆರಂಭ ಆಗುವ ಸಾಧ್ಯತೆ ಇದೆ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments