Webdunia - Bharat's app for daily news and videos

Install App

ಅಜಯ್ ದೇವಗನ್ ಜೊತೆ ಕೆಲಸ ಮಾಡುವುದು ಕಷ್ಟದಾಯಕವಾಗಿಲ್ಲ- ರೋಹಿತ್ ಶೆಟ್ಟಿ

Webdunia
ಸೋಮವಾರ, 19 ಮೇ 2014 (09:47 IST)
ಅಜಯ್ ದೇವಗನ್ ಮತ್ತು ಕರೀನ ಕಪೂರ್ ಜೊತೆಗೆ ನಡೆಯುತ್ತಿರುವ ಸಿನಿಮಾ ಶೂಟಿಂಗ್ ಯಾವುದೇ ತೊಂದರೆ ಇಲ್ಲದೆ ಆರಾಮವಾಗಿ ಸಾಗುತ್ತಿದೆ ಎನ್ನುವ ಮಾತನ್ನು ನಿರ್ದೇಶಕ ರೋಹಿತ್ ಶೆಟ್ಟಿ ಹೇಳಿದ್ದಾರೆ. ಈ ಜೋಡಿಯು ರೋಹಿತ್ ಶೆಟ್ಟಿ ನಿರ್ದೇಶನದ ಸಿಂಘಂ- 2  ರಲ್ಲಿ ನಟಿಸುತ್ತಿದ್ದಾರೆ. ಅಜಯ್ ಜೊತೆ ರೋಹಿತ್ ಗೋಲ್ ಮಾಲ್, ಗೋಲ್ಮಾಲ್ ರಿಟರ್ನ್ಸ್ - 3 ಎನ್ನುವ ಚಿತ್ರಗಳು ಸೇರಿದಂತೆ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದರು  ಅಜಯ್ ಜೊತೆ .
 
ಅಜಯ್ ದೇವಗನ್ ಮತ್ತು ಕರೊಇನ ಜೊತೆ ಕೆಲಸ ಮಾಡುವುದಕ್ಕೆ ಹೆಚ್ಚು ಆನಂದ ಆಗುತ್ತಿದೆ ಎಂದಿದ್ದಾರೆ ರೋಹಿತ್. ಕರೀನ ನನ್ನ ಕುಟುಂಬದ ಸದಸ್ಯೆ ರೀತಿ , ಅಜಯ್ ನನ್ನ ಸೋದರನಂತೆ ಎಂದು ಅನ್ನಿಸುತ್ತದೆ. ಆದ್ದರಿಂದ ಸೆಟ್ ನಲ್ಲಿ ಹೆಚ್ಚು ಕಿರಿಕಿರಿಯಾಗದ ಆರಾಮವಾಗಿರುತ್ತದೆ ಎನ್ನುವ ಮನದ ಭಾವ ವ್ಯಕ್ತ ಪಡಿಸಿದ್ದಾರೆ ರೋಹಿತ್. 
 
ಈಗ ಸಿಂಘಂ-2 ಚಿತ್ರದ ಶೂಟಿಂಗ್  ಗೋವಾದಲ್ಲಿ ನಡೆಯುತ್ತಿದೆ. ಈ ಚಿತ್ರದಲ್ಲಿ ಅಜಯ್ ಪೊಲೀಸ್ ಅಧಿಕಾರಿ ಬಾಜಿರಾವ್  ಪಾತ್ರವನ್ನು ನಿರ್ಮಿಸುತ್ತಿದ್ದಾರೆ.  ಕರೀನ ಆತನ ಲವ್ವರ್. ಗೋವಾದಲ್ಲಿ 20ದಿನಗಳ ಕಾಲ ಶೂಟಿಂಗ್ ನಡೆಯುತ್ತದೆ  . ಉಳಿದ ಭಾಗವನ್ನು  ಮುಂಬೈನಲ್ಲಿ ಮಾಡಲಾಗುತ್ತದೆ . ಗ್ರಾಮೀಣ ವಾತಾವರಣವನ್ನು ಬಿಂಬಿಸುವ ಭಾಗವನ್ನು ಗೋವಾದಲ್ಲಿ ಶೂಟಿಂಗ್ ಮಾಡಲಾಗುತ್ತಿದೆ ಎನ್ನುವುದನ್ನು ರೋಹಿತ್ ಹೇಳಿದ್ದಾರೆ.  

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments