Webdunia - Bharat's app for daily news and videos

Install App

ವಿಕ್ರಮ್ ಫಡ್ನೀಸ್ ಚಿತ್ರದಲ್ಲಿ ಬಿಪಾಶಾ -ರಾಣಾ ನಟನೆ

Webdunia
ಮಂಗಳವಾರ, 11 ನವೆಂಬರ್ 2014 (13:36 IST)
ಮತ್ತೊಮ್ಮೆ ರಾಣ ದಗ್ಗು ಬಾಟಿ ಮತ್ತು ಬಿಪಾಸ ಬಸು ಒಟ್ಟಾಗಿ ನಟಿಸುತ್ತಿದ್ದಾರೆ. ಅದೂ ಬಾಲಿವುಡ್  ಚಿತ್ರದಲ್ಲಿ .ಈ ಚಿತ್ರವನ್ನು ಪ್ರಸಿದ್ಧ  ಫ್ಯಾಶನ್ ಡಿಸೈನರ್  ವಿಕ್ರಮ್ ಫಡ್ನೀಸ್ಅವರು ನಿರ್ದೇಶಕರಾಗುತ್ತಿದ್ದಾರೆ. ಈ ಸಿನಿಮಾ ಹೆಸರನ್ನು ನಿಯಾ ಎಂದು ರಿಜಿಸ್ಟರ್ ಮಾಡಲಾಗಿದೆ.  
 
ಬದುಕಿಗೆ ಸಂಬಂಧಪಟ್ಟ ವಿವಿಧ ಕೋನಗಳನ್ನು ಹೊಸದಾಗಿ ಕಂಡು ಹಿಡಿದಂತೆ ನಿರ್ದೇಶಕರು ಹೇಳಿದ್ದಾರೆ. ಸೂಕ್ಷ್ಮವಾದ ಕಥಾಹಂದರ ಇರುವ ಈ ಚಿತ್ರಕ್ಕೆ ಬಿಪ್ ಮತ್ತು ಸೂಕ್ತ ಎಂದು ನಿರ್ದೇಶಕರಿಗೆ ಅನ್ನಿಸಿದ ಕಾರಣದಿಂದ ಇವರನ್ನು ಆಯ್ಕೆ ಮಾಡಿದ್ದರಂತೆ. ಈ ಮೊದಲು ಈ ಜೋಡಿ ದಮ್ ಮಾರೋ ದಮ್ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು. 
 
ಆಗಾಗ ಬಾಲಿವುಡ್ ಚಿತ್ರಗಳಲ್ಲಿ ಕಂಡು ಬರುತ್ತಿರುವ ರಾಣ ದಕ್ಷಿಣ ಭಾರತದ ಭಾಷೆಗಳ ಜೊತೆಗೆ ಬಾಲಿವುಡ್ ನಂಟನ್ನು ಹೊಂದಿರುವ ನಟ. ಫ್ಯಾಶನ್ ಡಿಸೈನರ್ ವಿಕ್ರಮ್ ಅವರ ನಿರ್ದೇಶನದ ಚಿತ್ರಗಳು ಮೊದಲ ಸಿನಿಮಾ ಆದರೆ ಹೇಳಿಕೊಳ್ಳುವಷ್ಟು ಹೆಸರು ಗಳಿಸಲಿಲ್ಲ.ತಾನು ಸಿನಿಮಾ ಬಗ್ಗೆ ಹೆಚ್ಚಿನ ಡೆಡಿಕೇಟ್ ಆಗಿದ್ದೇನೆ. ಏಕೆಂದರೆ ನಾ ಮಾಡಿದ ಸಿನಿಮಾ ನೂರು ಕೋಟಿ ಕ್ಲಬ್‌ಗೆ ಸೇರಬೇಕು ಎನ್ನುವ ಆಸಕ್ತಿ ತನಗೆ ಇಲ್ಲ ಎಂದು ಹೇಳಿದ್ದಾರೆ. 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments