Webdunia - Bharat's app for daily news and videos

Install App

ರಜನಿ ಕಾಂತ್ ಲಿಂಗಾ ಆದ ಮ್ಯಾಲೆ ಶಿವಣ್ಣನ ಶಿವಲಿಂಗ ಶುರು

Webdunia
ಬುಧವಾರ, 17 ಡಿಸೆಂಬರ್ 2014 (10:41 IST)
ಶಿವರಾಜ್ ಕುಮಾರ್ ಅವರ ಮುಂದಿನ ಚಿತ್ರ ಯಾವುದು ಎನ್ನುವ ಪ್ರಶ್ನೆ ಎಲ್ಲರನ್ನು ಕಾಡಿತ್ತು. ಈಗ ಆ ಪ್ರಶ್ನೆಗೆ  ಉತ್ತರ ದೊರೆತಿದೆ. ಅದು ಶಿವಲಿಂಗ. ಈ ಚಿತ್ರವನ್ನು ಪ್ರಸಿದ್ಧ ನಿರ್ದೇಶಕ ಪಿ.ವಾಸು ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ಮೊದಲ ಕ್ಲಾಪ್ ಮಾಡಿದ್ದು ಕನ್ನಡದ  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. 
ಎರಡು ದಶಕಗಳಿಂದ ಶಿವಣ್ಣನ ಜೊತೆ ಕೆಲಸ ಮಾಡ ಬೇಕು ಎನ್ನುವಾಸೆ ಹೊಂದಿದ್ದರಂತೆ ಪಿ.ವಾಸು ಅವರು. ಇವರಿಬ್ಬರ ಸ್ನೇಹ ಶಿವಣ್ಣನ ಅಭಿನಯದ ರಥಸಪ್ತಮಿ ಚಿತ್ರದಿಂದ ಆರಂಭವಾಗಿತ್ತು. ಆ ಚಿತ್ರದ ನಂತರ ವಾಸು ಅವರು ಚಿತ್ರವನ್ನು ನಿರ್ದೇಶಿಸ ಬೇಕಿತ್ತು. ಆದರೆ ಅದು ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಈಗ ಅದು ನನಸಾಗಿದೆ ಎನ್ನುವ ಮಾತನ್ನು ವಾಸು ಈ ಸಮಯದಲ್ಲಿ ಹೇಳಿದ್ದಾರೆ.  
 
ಈ ಚಿತ್ರದಲ್ಲಿ ಸಿಐಡಿ ಆಫೀಸರ್ ಆಗಿದ್ದಾರೆ ಶಿವಣ್ಣ. ವೇದಿಕಾ ಶಿವಣ್ಣ ಜೊತೆ ಆಗಿದ್ದಾಳೆ. ಊರ್ವಶಿ ಇದರಲ್ಲಿ ತಾಯಿ ಪಾತ್ರಧಾರಿಯಾಗಿದ್ದಾರೆ. ಪಿ.ಕೆ.ಹೆಚ್.ದಾಸ್ ಛಾಯಾಗ್ರಹಣ, ವಿ ಹರಿಕೃಷ್ಣ ಸಂಗೀತ ಚಿತ್ರಕ್ಕಿದೆ. ಈ ಚಿತ್ರದ ಶೂಟಿಂಗ್ ಇದೆ ತಿಂಗಳ 28 ರಿಂದ ಆರಂಭವಾಗಲಿದೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments