Webdunia - Bharat's app for daily news and videos

Install App

ಗುಟ್ಟಾಗಿ ಮದುವೆ ಮಾಡಿಕೊಂಡಿರುವ ನಯನತಾರಾ!

Webdunia
ಶುಕ್ರವಾರ, 2 ಡಿಸೆಂಬರ್ 2016 (12:53 IST)
ಸಿನಿಮಾ ನಟ ನಟಿಯರ ಮದುವೆ ಎಂದರೆ ಸಾಮಾನ್ಯವಾಗಿ ಧಾಂ ಧೂಂ ಅಂತ ನಡೆಯುತ್ತೆ. ಆದರೆ ಮಾದಕ ತಾರೆ ನಯನತಾರಾ ಮಾತ್ರ ಸೀಕ್ರೆಟ್ ಆಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಇದೆ. ಮೇ ತಿಂಗಳಲ್ಲೇ ಅವರು ಸಪ್ತಪದಿ ತುಳಿಸಿದ್ದಾರೆ ಎನ್ನುತ್ತವೆ ಮೂಲಗಳು.
 

ನಿರ್ದೇಶಕ ವಿಘ್ನೇಶ್ ಶಿವನ್ ಮತ್ತು ನಯನತಾರಾ ಗುಟ್ಟಾಗಿ ಮದುವೆ ಮಾಡಿಕೊಂಡು ಬರೋಬ್ಬರಿ ಏಳು ತಿಂಗಳು ಆಗಿದೆಯಂತೆ. ಇವರಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಿಕೊಳ್ಳುತ್ತಿದ್ದ ಸಂಗತಿಯೇನು ಗುಟ್ಟಾಗಿ ಉಳಿದಿರಲಿಲ್ಲ. ಆಗಾಗ ಹೊಗೆಯಾಡುತ್ತಲೇ ಇತ್ತು.
 
ವಿಘ್ನೇಶ್‌ರನ್ನು ಕೇರಳದ ತಮ್ಮ ಮನೆಗೆ ಕರೆಸಿಕೊಂಡಿದ್ದ ನಯನತಾರಾ ಫೋಟೋಗಳನ್ನು ತೆಗೆಸಿಕೊಂಡು ಊರೆಲ್ಲಾ ಹಂಚಿದ್ದರು. ಆದರೆ ಮದುವೆ ಬಗ್ಗೆಯಗಾಗಲಿ, ನಿಶ್ಚಿರ್ತಾರ್ಹ ಬಗ್ಗೆಯಾಗಲಿ ಏನೂ ಹೇಳಿರಲಿಲ್ಲ. ಈಗ ಒಂದೊಂದೇ ವಿಚಾರಗಳು ಹೊರಬರುತ್ತಿವೆ.
 
ಈ ಜೋಡಿ ಹಕ್ಕಿಗಳು ಚೆನ್ನೈನ ಆರ್ಯಸಮಾಜದಲ್ಲಿ ಮದುವೆ ಮಾಡಿಕೊಂಡಿದ್ದಾರಂತೆ. ಆದರೆ ಈ ಬಗ್ಗೆ ಮಾತ್ರ ನಯನಿ ಏನೂ ಹೇಳುತ್ತಿಲ್ಲ. ಯಾಕಂದ್ರೆ ಎಲ್ಲಿ ಅವಕಾಶಗಳು ಕಡಿಮೆಯಾಗುತ್ತವೋ ಎಂಬ ಆತಂಕ ಅವರಿಗೆ. ಈಗ ನಯನತಾರಾ ಕೈಯಲ್ಲಿರ್ರುವ ಪ್ರಾಜೆಕ್ಟ್ ಗಳು ಮುಗಿಯಬೇಕೆಂದರೆ 3 ವರ್ಷ ಆದ್ರೂ ಬೇಕಂತೆ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ