Webdunia - Bharat's app for daily news and videos

Install App

ನಟ ಮಿಥುನ್ ಚಕ್ರವರ್ತಿ ಮಗನ ವಿರುದ್ಧ ಮಾನಭಂಗ ಕೇಸ್

Webdunia
ಶನಿವಾರ, 17 ಅಕ್ಟೋಬರ್ 2020 (14:46 IST)
ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಪುತ್ರನ ವಿರುದ್ಧ ಮಾನಭಂಗ ಕೇಸ್ ದಾಖಲು ಮಾಡುವಂತೆ ಕೋರ್ಟ್ ಆದೇಶ ಹೊರಡಿಸಿದೆ.

ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಬಲವಂತವಾಗಿ 2015 ರಿಂದ ದೈಹಿಕ ಸಂಬಂಧವನ್ನು  ಮಹಾಕ್ಷಯ ಚಕ್ರವರ್ತಿ ಹೊಂದುತ್ತಿದ್ದರು.

ಗರ್ಭಿಣಿಯಾಗಿದ್ದಾಗ ಬಲವಂತವಾಗಿ ಗರ್ಭಪಾತ ಮಾಡಿಸಿದ್ದರು ಎಂದು ಸಂತ್ರಸ್ತೆ ದೂರಿದ್ದಾರೆ.
ನಟಿ ಯೋಗಿತಾ ಬಾಲಿ ಜೊತೆಗೆ ಮಹಾಕ್ಷಯ ಚಕ್ರವರ್ತಿ ಮದುವೆಯಾಗಿದೆ.  

ಮಾಡೆಲ್ ಸಲ್ಲಿಸಿದ್ದ ಅರ್ಜಿ ಪರಿಗಣಿಸಿರುವ ಕೋರ್ಟ್, ಕೇಸ್ ದಾಖಲು ಮಾಡುವಂತೆ ಆದೇಶಕೊಟ್ಟಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಾಹುಕಾರ್ ಜಾನಕಿ ಯಾವೆಲ್ಲಾ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು, ಇಲ್ಲಿದೆ ವಿವರ

ಕನ್ನಡ ಸೇರಿದಂತೆ 400ಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣಹೆಚ್ಚಿದ ಮೇರುನಟಿ ಸಾಹುಕಾರ್‌ ಜಾನಕಿ ಇನ್ನಿಲ್ಲ

ನನ್ನ ಯೌವನ ಅಥವಾ ಬೆಡ್‌ರೂಮ್‌ ಬಗ್ಗೆ ಹಗಲುಗನಸು ಬೇಡ: ಬಾಬಾ ರಾಮ್‌ದೇವ್‌ ಮೇಲೆ ಮುಗಿಬಿದ್ದ ಕಂಗನಾ ರಾವತ್‌

ಮಗಳು ರಿಷಿಕಾ ಸಿಂಗ್ ಟಾಕ್ಸಿಕ್, ಯಶ್ ಕುರಿತ ಕಾಮೆಂಟ್ ಗೂ ನನಗೂ ಸಂಬಂಧವೇ ಇಲ್ಲ ಎಂದ ರಾಜೇಂದ್ರ ಸಿಂಗ್ ಬಾಬು

ಬಿಗ್ ಬಾಸ್ ಕನ್ನಡ ಅಗ್ನಿಪರೀಕ್ಷೆ: ಟ್ರೋಲಿಗರಿಗೆ ತಿರುಗೇಟು ನೀಡಿದ ವಿನಯ್ ಗೌಡ

ಮುಂದಿನ ಸುದ್ದಿ
Show comments