Webdunia - Bharat's app for daily news and videos

Install App

ನಟ ಸೂರ್ಯರನ್ನು ಕೆರಳಿಸುವ ಪರಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಟ ಕಾರ್ತಿ

Webdunia
ಗುರುವಾರ, 1 ಏಪ್ರಿಲ್ 2021 (11:40 IST)
ಚೆನ್ನೈ : ನಟ ಸೂರ್ಯ ಹಾಗೂ ನಟ ಕಾರ್ತಿ ಅವರು ಸಹೋದರರಾಗಿದ್ದು ಕಾಲಿವುಡ್  ಚಿತ್ರರಂಗದ ಸ್ಟಾರ್ ನಟರೆನಿಸಿಕೊಂಡಿದ್ದಾರೆ. ಇದೀಗ ಕಾರ್ತಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸೂರ್ಯ ಅವರನ್ನು ಕೆರಳಿಸುವ ಪರಿಯನ್ನು ತಿಳಿಸಿದ್ದಾರೆ.

ಹೌದು. ಸೂರ್ಯ ಹಾಗೂ ಕಾರ್ತಿ ಚಿಕ್ಕವಯಸ್ಸಿನಿಂದಲೂ ಜೊತೆಯಾಗಿ ಇರುತ್ತಿದ್ದರು, ಈಗಲೂ ಕೂಡ ಸಹೋದರರಿಬ್ಬರು ಜೊತೆ ಸೇರಿ ಪೌಂಡೇಶನ್ ವೊಂದನ್ನು ಸ್ಥಾಪಿಸಿ ಆ ಮೂಲಕ ಜನರಿಗೆ ನೆರವಾಗುತ್ತಿದ್ದಾರೆ.

 ಇದೀಗ ಕಾರ್ತಿ ಅವರು ಸೋಶಿಯಲ್ ಮೀಡಿಯಾದಲ್ಲಿ  ಚಿಕ್ಕ ವಯಸ್ಸಿನಲ್ಲಿ ಅಣ‍್ಣನ ಜೊತೆಗಿರುವ ಫೋಟೊವನ್ನು ಹಂಚಿಕೊಂಡು “ನನ್ನ ಸಹೋದರನನ್ನು ಕೆರಳಿಸುವ ಏಕೈಕ ಮಾರ್ಗವೆಂದರೆ ಅವನು ಧರಿಸಿರುವ ಒಂದೇ ರೀತಿಯ ಶರ್ಟ್ ನ್ನು ತಾನು ಧರಿಸುವುದು “ ಎಂಬುದಾಗಿ ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಾತ್ರೋರಾತ್ರಿ ವಿಷ್ಣು ಸ್ಮಾರಕ ನೆಲಸಮ, ಹಬ್ಬದ ದಿನವೇ ಕಣ್ಣೀರು ಹಾಕುತ್ತಿರುವ ವಿಷ್ಣುವರ್ಧನ್ ಫ್ಯಾನ್ಸ್‌

ಪಾರ್ಕಿಂಗ್ ವಿಷಯಕ್ಕೆ ಕಿರಿಕ್, ಪ್ರಾಣ ಕಳೆದುಕೊಂಡ ಖ್ಯಾತ ನಟಿ ಹುಮಾ ಖುರೇಷಿ ಸಹೋದರ

ಕಾಂತಾರ ಚಾಪ್ಟರ್‌ 1ರಲ್ಲಿ ರಿಷಭ್‌ ಶೆಟ್ಟಿಗೆ ಜೋಡಿಯಾಗಿ ರುಕ್ಮಿಣಿ: ಅಕ್ಟೋಬರ್‌ 2ರಂದು ಸಿನಿಮಾ ತೆರೆಗೆ

ಮಡೆನೂರು ಮನು ವಿರುದ್ಧದ ರೇಪ್‌ ಕೇಸ್‌ನಲ್ಲಿ ನಡೆ ಬದಲಾಯಿಸಿದ ಸಂತ್ರಸ್ತ ನಟಿ

ಧರ್ಮಸ್ಥಳ ಪ್ರಕರಣ: ಯೂಟ್ಯೂಬರ್ ಮೇಲಿನ ದಾಳಿಗೆ ನಟ ಪ್ರಕಾಶ್ ರಾಜ್‌ ಖಂಡನೆ, ವಿಡಿಯೋ

ಮುಂದಿನ ಸುದ್ದಿ
Show comments