Select Your Language

Notifications

webdunia
webdunia
webdunia
webdunia

ಹುಚ್ಚುಡುಗ್ರು ಇಂದು ತೆರೆಯಲ್ಲಿ ರಂಜಿಸ್ತಾರೆ ..!

ಹುಚ್ಚುಡುಗ್ರು ಇಂದು ತೆರೆಯಲ್ಲಿ ರಂಜಿಸ್ತಾರೆ ..!
, ಶುಕ್ರವಾರ, 4 ಏಪ್ರಿಲ್ 2014 (09:38 IST)
PR
‘ಹುಚ್ಚುಡುಗ್ರು’ ಫುಲ್ ಊಟ ಬೀದಿ ಬೆಂಕಿಪಟ್ನಾ...ಚಿತ್ರದ ಇಂದು ಬಿಡುಗಡೆ ಆಗುತ್ತಿದೆ. ಇತ್ತೀಚೆಗಷ್ಟೇ ಸೆನ್ಸಾರ್ ಬಳಿಯಿಂದ ‘ಯು’ ಸರ್ಟಿಫಿಕೇಟ್ ಪಡೆದ ಕನ್ನಡ ಸಿನೆಮಾ

ಭಗವತಿ ಪಿಕ್ಚರ್ಸ್ ಹುಚ್ಹುಡುಗ್ರು ಚಿತ್ರದಲ್ಲಿ ನಾಲ್ಕು ನಾಯಕರುಗಳಿದ್ದಾರೆ. ನಿರ್ಮಾಪಕರುಗಳು ವೇದಮೂರ್ತಿ ಹಾಗೂ ರೋಹಿಣಿ . ಈ ವರೆಗೂ ರೇಡಿಯೊ ಜಾಕಿ ಆಗಿ ತಮ್ಮ ಪ್ರತಿಭೆ ತೋರಿದ್ದ ಆರ್ ವಿ ಪ್ರದೀಪ್ ಈ ‘ಹುಚ್ಚುಡುಗ್ರು’ ಮೂಲಕ ನಿರ್ದೇಶನಕ್ಕೆ ಹೆಜ್ಜೆ ಇಡುತ್ತಿದ್ದಾರೆ.

webdunia
PR
ಅಲ್ಲದೆ ನಿರ್ದೇಶಕ ಪ್ರೇಮ್ ಅವರ ಬಳಿ ಕರಿಯ ಸಿನೆಮದಿಂದ ರಾಜ್ ದಿ ಶೋಮನ್’ ವರೆಗೆ ಸಹಾಯಕರಾಗಿ ದುಡಿದ ರಘು ಹಾಸನ್ ಅವರು ಚಿತ್ರದ ಕಥೆ, ಚಿತ್ರಕಥೆ, ನಿರ್ಮಾಣದ ಹೊಣೆ ತಮ್ಮದಾಗಿಸಿಕೊಂಡಿದ್ದಾರೆ.

ಗೀತೆಗಳ ಸಾಹಿತ್ಯ ಆನಂದಪ್ರಿಯ, ಕಲ್ಯಾಣ್ ಹಾಗೂ ಸುದರ್ಶನ್ ಅವರು ನೀಡಿದ್ದಾರೆ. ಸಂಭಾಷಣೆಯನ್ನು ಸುದರ್ಶನ್, ಛಾಯಾಗ್ರಹಣ ಶಮನ್ ಮಿತೃ , ಸಂಗೀತ ನಿರ್ದೇಶಕ ಜೋಷುವ ಶ್ರೀಧರ್ ಅವರು.ಜಾನಿ ಹರ್ಷ ಅವರ ಸಂಕಲನ, ಡಿಫರೆಂಟ್ ಡ್ಯಾನಿ ಅವರ ಸಾಹಸ ಚಿತ್ರಕ್ಕಿದೆ. ಚೇತನ್ ಚಂದ್ರ, ಅಮಿತ್, ಪ್ರತಾಪ್, ದೇವ ,ಅದಿತಿ ರಾವು ,ರವಿಶಂಕರ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada