Select Your Language

Notifications

webdunia
webdunia
webdunia
webdunia

ಹಾಟ್ ಹಾಟ್ ನಟಿ ಶುಭಾ ಪೂಂಜಾ ಇನ್ ಆಕ್ಷನ್

ಹಾಟ್ ಹಾಟ್ ನಟಿ ಶುಭಾ ಪೂಂಜಾ ಇನ್ ಆಕ್ಷನ್
, ಗುರುವಾರ, 3 ಏಪ್ರಿಲ್ 2014 (19:35 IST)
ಪ್ರೀತಿ ಮಾಡಿಕೊಂಡು ಗಂಡನಿಗೆ ಹೆಂಡತಿಯಾಗಿ ಇರುವಂತಹ ನಟನೆಯಲ್ಲಿ ಮಗ್ನರಾಗಿದ್ದ ಶುಭಾ ಪೂಂಜಾ ಈಗ ಆಕ್ಷನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆಕೆಯ ಮುಂದಿನ ಪ್ರಾಜೆಕ್ಟ್ ಮೀನಾಕ್ಷಿಯಲ್ಲಿ ಇರುವ ಪಾತ್ರ ತುಂಬಾ ಭಿನ್ನ ಆಗಿದೆಯಂತೆ .

ಮೀನಾಕ್ಷಿಯಲ್ಲಿ ಶುಭ ಎರಡು ಶೆಡ್ ಗಳ ಮೂಲಕ ಕಾಣಿಸಿ ಕೊಳ್ಳುತ್ತಿದ್ದಾರೆ . ಈಕೆ ಈ ಚಿತ್ರದಲ್ಲಿ ಅತಿ ಭಯಂಕರ ಸಾಹಸಗಳನ್ನು ಮಾಡುವತ್ತ ಗಮನ ನೀಡಿದ್ದಾರಂತೆ . ಡ್ಯಾನಿ ಈಕೆಯ ಫೈಟ್ ಮಾಸ್ಟರ್ . ಕಳೆದ ಕೆಲವು ದಿನಗಳಿಂದ ಈ ಸುಕೋಮಲೆಗೆ ಫೈಟ್ ಹೇಳಿಕೊಡುತ್ತಿದ್ದಾರಂತೆ . ರಘು ಮುಖರ್ಜಿ ಜೊತೆ ಈ ಚಿತ್ರದಲ್ಲಿ ಪ್ಯಾರ್ ಮಾಡ್ತಾರೆ ಶುಭ.

ಇಷ್ಟು ದಿನ ಪಕ್ಕದ ಮನೆ ಹುಡುಗಿಯಂತೆ ಸರಳ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಶುಭಾ ಈ ಚಿತ್ರದ ಮೂಲಕ ಡಿಫರೆಂಟಾಗಿ ಕಾಣ್ತಾರೆ . ಸೋ . . ಶುಭ ಡಿಶ್ಯುಂ ಡಿಶ್ಯುಂ ಸದ್ಯದಲ್ಲೇ ಆಕೆಯ ಫ್ಯಾನ್ ಗಳಿಗೆ

Share this Story:

Follow Webdunia kannada