Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಫೇಸ್‌ಬುಕ್‌ನಲ್ಲಿ ಹೊಸ ವೇಷ

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಫೇಸ್‌ಬುಕ್‌ನಲ್ಲಿ ಹೊಸ ವೇಷ
SUJENDRA
ಹೊಸ ವರ್ಷದ ಆರಂಭಕ್ಕೆ ಎಲ್ಲೆಲ್ಲೂ ಬದಲಾವಣೆಗಳು ಕಂಡುಬರುತ್ತಿದ್ದಂತೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ತನ್ನ ಅಭಿಮಾನಿಗಳಿಗೆ ಹೊಸ ಮುಖ ತೋರಿಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ರಮ್ಯಾ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಮುಖ ಪುಟ ಬದಲಿಸಿಕೊಂಡು ಇದು ಹೇಗಿದೆ ಎಂದು ಪ್ರಶ್ನಿಸಿದ್ದಾರೆ. ಕಟಾರಿ ವೀರ ಸುರಸುಂದರಾಂಗಿ ಚಿತ್ರಕ್ಕಾಗಿ ತೊಟ್ಟ ವೇಷವನ್ನು ಫೇಸ್‌ಬುಕ್‌ನಲ್ಲಿ ಅಂಟಿಸಿಕೊಂಡಿದ್ದಾರೆ.

ರಮ್ಯಾ ಅವರ ಹೊಸ ಮುಖ ನೋಡಿ ಅಭಿಮಾನಿಗಳು ಯಾರೆ ನೀನು ಸುಂದರ ಚೆಲುವೆ ಒಬ್ಬಳೆ ನಿಂತಿರುವೆ ಎಂದು ಹಾಡುತ್ತಿದ್ದಾರೆ.

ಹಾಂ, ಒಬ್ಬಳೆ ನಿಂತಿರುವೆ ಎಂಬ ಪದಕ್ಕೂ ರಮ್ಯಾ ತನ್ನ ಬಾಯ್ ಫ್ರೆಂಡ್‌ ರಫೇಲ್‌ನಿಂದ ದೂರವಾಗಿ ಏಕಾಂಗಿಯಾಗಿದ್ದಾರೆ ಎಂಬ ಸುದ್ದಿಗೂ ಸಂಬಂಧವಿಲ್ಲ! ಅಭಿಮಾನಿಗಳ ಮೇಲೆ ಅಪಾರ್ಥ ಕಲ್ಪಿಸಿಕೊಳ್ಳಬೇಡಿ....ಪಾಪ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada