Select Your Language

Notifications

webdunia
webdunia
webdunia
webdunia

ಸುಧಾರಾಣಿ ಮಗಳು ನಿಧಿಯೂ ಈಗ ನಟಿ

ಸುಧಾರಾಣಿ ಮಗಳು ನಿಧಿಯೂ ಈಗ ನಟಿ
MOKSHENDRA
ಚಿತ್ರ ತಾರೆಯರ ಮಕ್ಕಳು ಚಿತ್ರ ತಾರೆಯರೇ ಆಗೋದು ಅನ್ನೋ ವಾಡಿಕೆ ಎಲ್ಲಾ ಚಿತ್ರರಂಗದಲ್ಲೂ ಇದೆ. ಅದು ಆಗೋದು ಹಾಗೇ. ಈ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬರು ಎಂಟ್ರಿ ಕೊಟ್ಟಿದ್ದಾರೆ. ಅದು ಯಾರು ಹೊಸ ಎಂಟ್ರಿ ಅಂದ್ರೆ ಖ್ಯಾತ ಚಿತ್ರನಟಿ ಸುಧಾರಾಣಿ ಅವರ ಮಗಳು ನಿಧಿ.

ಬಾಲ ನಟಿಯಾಗಿ ನಿಧಿ ಇದೇ ಮೊದಲನೆ ಬಾರಿಗೆ ಬಣ್ಣ ಹಚ್ಚಲು ಹೊರಟಿದ್ದಾರೆ. ಇವರು ಇದು ಚಕ್ರವೂಹ ಅನ್ನೋ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸುಧಾರಾಣಿ ತಮ್ಮ 12 ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

ಆದರೆ ಅವರ ಮಗಳು ಏಳುವರೆ ವರ್ಷಕ್ಕೆ ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ ಧರ್ಮ ಕೀರ್ತಿರಾಜ್.

ಈ ಚಿತ್ರದಲ್ಲಿ ಸುಧಾರಾಣಿ ಕೂಡ ಅಭಿನಯಿಸುತ್ತಿದ್ದಾರೆ. ನಿಜ ಜೀವನದಲ್ಲಿ ತಾಯಿ ಮಗಳಾದ ಸುಧಾರಾಣಿ ಹಾಗೂ ನಿಧಿ ಈ ಚಿತ್ರದಲ್ಲೂ ತಾಯಿ ಮಗಳಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಥ್ರಿಲ್ಲಿಂಗ್ ಹಾಗೂ ಸಸ್ಪೆನ್ಸ್ ಇದೆಯಂತೆ.

Share this Story:

Follow Webdunia kannada