Select Your Language

Notifications

webdunia
webdunia
webdunia
webdunia

ಸಿಲ್ಕ್ ಸಖತ್ ಹಾಟ್: ಥೈಲಾಂಡ್ ಚಿತ್ರೀಕರಣ ಸಂಪೂರ್ಣ

, ಗುರುವಾರ, 3 ಏಪ್ರಿಲ್ 2014 (16:03 IST)
ಸಿಲ್ಕ್ ಸಖತ್ ಹಾಟ್ ಮಗಾ ಚಿತ್ರದಲ್ಲಿ ಕಾಲು ಉಳುಕಿ ಗಾಯವಾಗಿದ್ದರೂ ವೀಣಾ ಮಲ್ಲಿಕ್ ನಿಗದಿತ ಸಮಯದಲ್ಲಿ ಶೂಟಿಂಗ್ ಮುಗಿಸಿದ್ದಾರೆ. ಥೈಲಾಂಡ್ನಲ್ಲಿ ನಾಯಕ ಅಕ್ಷಯ್ ಜೊತೆ ಬೀಚ್‌ನಲ್ಲಿ ಬಣ್ಣಬಣ್ಣದ ಬಿಕಿನಿಯಲ್ಲಿ ತಮ್ಮ ದೇಹಸೌಂದರ್ಯವನ್ನು ತೆರೆದಿಟ್ಟಿದ್ದಾರೆ.

ಇದು ರೊಮ್ಯಾಂಟಿಕ್ ಹಾಡಿನ ಚಿತ್ರೀಕರಣವಾದ್ದರಿಂದ ಸಹಜವಾದ ಭಾವನೆ ವ್ಯಕ್ತಪಡಿಸುವುದು ಸ್ವಲ್ಪ ಕಷ್ಟ ಎನಿಸುತ್ತಿತ್ತು. ಬಳಿಕ ಕಾಲಿಗೆ ಏಟಾಗಿದ್ದನ್ನು ಮರೆತು ನಟಿಸಿದೆ ಎಂದಿದ್ದಾರೆ ವೀಣಾ. ನನ್ನನ್ನು ನಾನು ಸೂಪರ್ ವುಮನ್ ಎಂದು ಪರಿಗಣಿಸುತ್ತೇನೆ. ನನ್ನನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಈ ಮಧ್ಯೆಯೇ ಬಾಲಿವುಡ್ ಚಿತ್ರ ದಿ ಸಿಟಿ ದಟ್ ನೆವರ್ ಸ್ಲೀಪ್ಸ್ ಚಿತ್ರಕ್ಕೆ ಸಿದ್ಧತೆ ನಡೆಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಹಾಡಿನ ಚಿತ್ರೀಕರಣ ಸಖತ್ ಹಾಟ್ ಆಗಿತ್ತು ಎಂದಿದೆ ಚಿತ್ರತಂಡ. ರೊಮ್ಯಾಂಟಿಕ್ ದೃಶ್ಯಗಳೂ ಕ್ಯಾಮೆರಾದಲ್ಲಿ ಅದ್ಭುತವಾಗಿ ಸೆರೆಯಾಗಿವೆಯಂತೆ. ಆರಂಭದಲ್ಲಿ ಡರ್ಟಿ ಪಿಕ್ಚರ್ ಎಂದು ಹೆಸರಿಸಲಾಗಿದ್ದ ಈ ಚಿತ್ರವನ್ನು ಬಳಿಕ ಸಿಲ್ಕ್ ಸಖತ್ ಹಾಟ್ ಮಗಾ ಎಂದು ಬದಲಿಸಲಾಯಿತು. ವಿದ್ಯಾಬಾಲನ್ ನಟಿಸಿದ ಡರ್ಟಿ ಪಿಕ್ಚರ್‌ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ ನಿರ್ದೆಶಕ ತ್ರಿಶೂಲ್. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಎ ಸರ್ಟಿಫಿಕೇಟ್ ನೀಡಿದೆ. ಹಾಗಾಗಿ ಇದು ವಯಸ್ಕರು ಮಾತ್ರ ವೀಕ್ಷಿಸಬಹುದಾದ ಚಿತ್ರ. ಈಗ ನಡೆಯುತ್ತಿರುವುದು ಹಾಡಿನ ರಿ ಶೂಟಿಂಗ್.

ಸಿಲ್ಕ್ ಸಖತ್ ಹಾಟ್ ಮಗಾ ಚಿತ್ರದಲ್ಲಿ ಕಾಲು ಉಳುಕಿ ಗಾಯವಾಗಿದ್ದರೂ ವೀಣಾ ಮಲ್ಲಿಕ್ ನಿಗದಿತ ಸಮಯದಲ್ಲಿ ಶೂಟಿಂಗ್ ಮುಗಿಸಿದ್ದಾರೆ. ಥೈಲಾಂಡ್ನಲ್ಲಿ ನಾಯಕ ಅಕ್ಷಯ್ ಜೊತೆ ಬೀಚ್‌ನಲ್ಲಿ ಬಣ್ಣಬಣ್ಣದ ಬಿಕಿನಿಯಲ್ಲಿ ತಮ್ಮ ದೇಹಸೌಂದರ್ಯವನ್ನು ತೆರೆದಿಟ್ಟಿದ್ದಾರೆ.

PR

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada